ಡೆಕ್ಕನ್ ಹೆರಾಲ್ಡ್ ನ ಹಿರಿಯ ವರದಿಗಾರ ಶ್ರೀನಿವಾಸ ಸಿರ್ನೂರ್ಕರ್ , ಸಂಶೋಧಕ ಡಿ ಎನ್ ಅಕ್ಕಿ ಅವರ ಮೂರು ಪುಸ್ತಕಗಳ ಬಿಡುಗಡೆ ಕಲಬುರ್ಗಿಯಲ್ಲಿ ಜರುಗಿತು. ಪಾವನ ಪ್ರಕಾಶನ ಈ ಕೃತಿಗಳನ್ನು ಪ್ರಕಟಿಸಿದೆ. ಸುವರ್ಣ ನ್ಯೂಸ್ ಚಾನಲ್ ಮುಖ್ಯಸ್ಥ ರಂಗನಾಥ್ ಮುಖ್ಯ ಅತಿಥಿಗಳಾಗಿದ್ದರು. ಸಮಾರಂಭದ ಒಂದು ನೋಟ...
]]>
ಕಲಬುರ್ಗಿಯಲ್ಲಿ ಹೊಸ ಪುಸ್ತಕಗಳು
ನಿಮಗೆ ಇವೂ ಇಷ್ಟವಾಗಬಹುದು…





ಪರವಾಗಿಲ್ವೇ! ಕಲಬುರ್ಗಿಯಲ್ಲಿ ಪುಸ್ತಕ ಬಿಡುಗಡೆಯ ಸಮಾರಂಭಕ್ಕೆ ಬೆಂಗಳೂರಿಗಿಂತ ಹೆಚ್ಚು ಜನ ಸೇರುತಾರಲ್ಲಾ! ಸಂತೋಷವಾಯಿತು. ಬಹುಶಃ ಬೆಂಗಳೂರಿನ ವಿಪರೀತ ಜನಸಂದಣಿಯಿಂದಾಗಿ ಜನ ಇಂಥವಕ್ಕೆಲ್ಲಾ ಹೋಗುವುದಿಲ್ಲವೇನೋ! 🙁