ಹೌದು, ಪಾಠವನ್ನೇ ಆಟ ಮಾಡಿಬಿಟ್ರೆ ಎಷ್ಟು ಚೆನ್ನಾಗಿ ಇರುತ್ತೆ ಆಲ್ವಾ …? ಮಕ್ಕಳು ಅಡಾಡ್ತಾ ತಮಗೆ ಬೇಕಾಗಿದ್ದನ್ನ ಒಳಗೆ ಸೇರಿಸ್ಕೊಳ್ತಾ ಹೋದರೆ ಅದಕ್ಕಿಂತ ಖುಷಿ ಬೇಕೇ?
ಅಂತಹ ಪ್ರಯೋಗ ಒಂದು ಪುಟ್ಟದಾಗಿ ನಡೀತಾ ಇದೆ. ಚಾಮರಾಜ ನಗರದ ಒಂದು ಸರ್ಕಾರಿ ಶಾಲೆಯಲ್ಲಿ.
ಪ್ರಶಾಂತ್ ವಿ ಎಸ್ ತಮ್ಮ ಫೇಸ್ ಬುಕ್ ಗೋಡೆಯಲ್ಲಿ ಇಂತಹ ವಾಹ್! ಎನಿಸುವ ಕ್ಷಣಗಳನ್ನು ಏರಿಸಿದ್ದಾರೆ. ನೋಡಿ ನಮಗೂ ಅದು ಆಟ ಆಡುವ ಹುಮ್ಮಸ್ಸು ನೀಡುತ್ತೆ ಆಲ್ವಾ..






0 Comments