
ಜಿ ಎನ್ ನಾಗರಾಜ್
ನೀವು ಯಾವಾಗಲೂ ಉಗ್ಗುತ್ತೀರಾ ?
“ಇಲ್ಲ , ಮಾತಾಡುವಾಗ ಮಾತ್ರ.”
“ನಿಮ್ಮಂತಹ ಉನ್ನತ ಹಂತದ ಕಮ್ಯೂನಿಸ್ಟ್..”
-ಮಧ್ಯದಲ್ಲಿಯೇ ತಡೆದು “ಇಲ್ಲಪ್ಪಾ ನಾನಿನ್ನೂ ಕಮ್ಯೂನಿಸ್ಟನಾಗುವ ಹಾದಿಯಲ್ಲಿದ್ದೇನೆ “.
ಇವು ಇ.ಎಂ.ಎಸ್ ರವರ ಪ್ರಸಿದ್ಧ ರಿಪಾರ್ಟೀಗಳ ರೀತಿ.
ಅವರು ಮಾತಾಡುವಾಗ ಉಗ್ಗುತ್ತಿದ್ದದ್ದು ಅವರ ರಾಜಕೀಯ ಪ್ರಬುದ್ಧತೆ , ಬೌದ್ಧಿಕ ಎತ್ತರಕ್ಕೆ ಯಾವ ಅಡ್ಡಿಯಾಗಲು ಅವರು ಬಿಡಲಿಲ್ಲ.
ಅವರೊಂದಿಗೆ ಗಂಟೆಗಟ್ಟಲೆ ಚರ್ಚೆ ನಡೆಸಿ ನೂರಾರು ಪ್ರಶ್ನೆಗಳನ್ನು ಕೇಳಿ ಬಹಳ ಕಲಿತಿದ್ದೇನೆ.
ಅವರ ಮಹತ್ವದ ಕೃತಿಗಳನ್ನು ಓದಿ ಬೆಳೆದಿದ್ದೇನೆ.






0 Comments