ಹೆಗ್ಗೋಡಿನ ಶಿವರಾಮ ಕಾರಂತ ರಂಗ ಮಂದಿರದಲ್ಲಿ ಎರೆಡು ನಾಟಕಗಳು ಪ್ರದರ್ಶನಗೊಂಡವು.ಈ ವರ್ಷದ ಮೇ ತಿಂಗಳ ರಂಗಶಿಬಿರದಲ್ಲಿ ಸಿದ್ಧಪಡಿಸಿದ ಅಭ್ಯಾಸ ನಾಟಕಗಳ ಪ್ರದರ್ಶನದ ಭಾಗವಾಗಿ ಬಹುತ್ ಬಡಾ ಸವಾಲ್ ಮತ್ತು ಬಹುಮುಖಿ ನಾಟಕಗಳು ಪ್ರದರ್ಶನಗೊಂಡವು.
ಮೌನೇಶ್ ಎಲ್ ಬಡಿಗೇರ ವಿನ್ಯಾಸ ನಿರ್ದೇಶನವಿರುವ, ಬಹುತ್ ಬಡಾ ಸವಾಲ್ ನಾಟಕವನ್ನು ಮೋಹನ್ ರಾಕೇಶ್ ರಚಿಸಿ, ಪಂಚಾಕ್ಷರಿ ಹಿರೇಮಠ ಅನುವಾದಿಸಿದ್ದರು. ಬಹುಮುಖಿ ಪ್ರದರ್ಶನಕ್ಕೆ ನರೇಶ್ ಮಯ್ಯ ವಿನ್ಯಾಸ, ಸಂಗೀತ, ನಿರ್ದೇಶನ ಹಾಗೂ ವಿವೇಕ ಶಾನಭಾಗ ರಚನೆಯಿತ್ತು. ಆ ಪ್ರದರ್ಶನದ ಕೆಲವು ಫೋಟೋಗಳು ನಿಮಗಾಗಿ…
ಪೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :






ನೀನಾಸಮ್ ನಲ್ಲಿ ‘ಬಹುಮುಖಿ’ ಪೋಟೋ ಆಲ್ಬಂ – ನೋಡಲು ಸಿಗುತ್ತಿಲ್ಲ ಅವಧಿಯಲ್ಲಿ. ದಯಮಾಡಿ ಒದಗಿಸಿಕೊಡಿ ಅವನ್ನು.
ಹಾಗೆಯೇ ಕಂಬಾರರಿಗೆ ಪೀಠ ಪ್ರಶಸ್ತಿ ಬಂದ ಸಮಯದಲ್ಲಿ ಒ್ರಕಟವಾದ ನರೇಶ್ ಮಯ್ಯ ಅವರ ‘ನಟನಾರಾಯಣನೆಂಬ ಸ್ಪುರದ್ರಂಗರೂಪಿ’ ಲೇಖನವೂ ಕಾಣಸಿಗುತ್ತಿಲ್ಲ. ಒದಗಿಸಿಕೊಡಿ ದಯಮಾಡಿ.