ಜೋಗಿ
ನಾವು ಹೊಸ ಕಾಲದಲ್ಲಿ ಎಷ್ಟೆಷ್ಟೋ ಪದಗಳನ್ನು ಬಳಸುವುದೇ ಇಲ್ಲ. ಅವು ಕ್ರಮೇಣ ಸತ್ತೇಹೋಗುತ್ತವೆ. ನಮ್ಮ ಕಡೆ ದಿನವೂ ಒಂದು ಮನೆಗೆ ಹಾಲು ತಂದು ಕೊಡುವುದಕ್ಕೆ ಒಂದು ಪದ ಬಳಸುತ್ತಿದ್ದರು. ಬೆಂಗಳೂರು ಕಡೆ ಅದನ್ನು ‘ವರ್ತನೆ’ ಅಂತಾರೆ. ನಮ್ಮೂರ ಪದ ನೆನಪೇ ಆಗ್ತಿಲ್ಲ. ಹೀಗೆ ನಮ್ಮೊಳಗಿನ ಪದಗಳು ಸಾಯುತ್ತಾ ಹೋಗುತ್ತವೆ.
ನಿಮಗೂ ಹೀಗಾಗಿದೆಯಾ? ನೀವು ಬಳಸದೆ ಇರೋ ಪದ ಯಾವುದು?






0 Comments