– ರಜನಿ ರಾವ್
ನಾನು ಅಮ್ಮನಾಗಿ ಇಂದಿಗೆ ಒಂದು ವರ್ಷ.
ಪುಟ್ಟ ಗುಬ್ಬಿ ಮರಿಯೊ೦ದು ನಮ್ಮ ಮನೆಗೆ ಬಂದ ಮೇಲೆ ನಮ್ಮ ಬದುಕೆ ಬದಲಾಗಿದೆ.
ಮನೆಯಲ್ಲಿ ಎಲ್ಲರ ಮಾತಿಗೂ ಮಗುವಿನ ಮೃದುತನ.
ಪುಟ್ಟಾ ಮಗುವೊಂದು ದೊಡ್ಡ ಕನಸು ಬಿತ್ತುತ್ತಿದೆ.
ಪುಟ್ಟ ಪಾದವೊಂದು ಬದುಕಿನ ಓಟಕ್ಕೆ ಹೊಸ ಮೈಲೇಜ್ ನೀಡಿದೆ.
ಈ ಒಂದು ವರ್ಷದ ಸುಖ, ಬೆರಗುಗಣ್ಣಿನ ಸೋಜಿಗ, ಮೊದಲ ಹೆಜ್ಜೆಯ ಸಂತಸ ನೂರ್ಕಾಲ ಜಾರಿಯಲ್ಲಿರಲಿ…
]]>






Hearty Congrats.
ನಿಮ್ಮ ಗುಬ್ಬಿ ಮರಿಗೆ ನನ್ನ ಪ್ರೀತಿಯ ಶುಭಾಶಯಗಳು