ಟಿ ಎನ್ ಸೀತಾರಾಮ್
ನಾನು ಜಟ್ಟ ಚಿತ್ರ ನೋಡಿರಲಿಲ್ಲ ನಿನ್ನೆ ಪೋಲಿಸ್ sp ಮಧುರವೀಣ ಅವರು ಕರೆದಾಗ ನಾನು ಮತ್ತು ಪಾಂಡು ಪಾಟೀಲ ಹೋಗಿದ್ದೆವು
ನಿಧಾನಕ್ಕೆ ಮನಸಿನಾಳಕ್ಕೆ, ಬುದ್ಧಿಯ ಆಳಕ್ಕೆ ಇಳಿದು ಹೃದಯವನ್ನು ತಟ್ಟುತ್ತದೆ.

ವೆರಿ VERY INTENSE .
ಕಿಶೋರ ಹಾಲಿವುಡ್ ನಟರಿಗಿಂತ ಏನೂ ಕಡಿಮೆಯಿಲ್ಲ.. ಅಭಿನಯದಲ್ಲಿ ನಿರ್ವಾಣ ಮುಟ್ಟಿದ್ದಾರೆ ಎಂದು ಮಧುರವೀಣ ಅವರು ಹೇಳಿದ್ದು ಸರಿ
ನಿರ್ದೇಶಕ ನಿರ್ದೇಶಕ ಗಿರಿರಾಜ್ ನಿರ್ದೆಶಶನದ ಈ ಚಿತ್ರ ಕೊಡುವ ಅನುಭವ ಅನನ್ಯ.
ಹೆಚ್ಚು ದಿನ ಕಾಯಬೇಡಿ . MISS ಮಾಡ್ಕೋಬೇಡಿ.






0 Comments