ಮಂಜುಳಾ ಸುಬ್ರಹ್ಮಣ್ಯ
ನೃತ್ಯಕ್ಷೇತ್ರ, ರಂಗಭೂಮಿ ಎರಡನ್ನೂ ಪ್ರೀತಿಸುತ್ತಾ ಬಂದವಳು ನಾನು.
ಮುಂದಿನ ರಂಗ ಪ್ರಯೋಗಕ್ಕಾಗಿ ಸಜ್ಜುಗೊಳ್ಳುತ್ತಿದ್ದೇನೆ.
ಹಲವಾರು ರಂಗಪ್ರಯೋಗಗಳಿಗೆ ಸಂಬಂಧಿಸಿದಂತೆ ಗುರುಗಳಾದ ಶ್ರೀಪಾದ್ ಸರ್ ಜೊತೆ ಕೆಲಸ ಮಾಡಿಕೊಂಡು ಬಂದಿರುವುದು ನನ್ನ ಕಲಿಕೆಗೆ, ಯೋಚನೆಗಳಿಗೆ ಅತ್ಯಂತ ಹೆಚ್ಚು ಸಹಕಾರಿಯಾಗಿದೆ . ಇಂದು ನನಗಾಗಿ ನಾಟಕವನ್ನು ನಿರ್ದೇಶಿಸುತ್ತಿದ್ದಾರೆ ಎಂಬ ಸಂಭ್ರಮ ನನಗೆ.
ಸಹೋದರ ಪ್ರೀತಿ ತೋರಿಸುತ್ತಿರುವ ಅರೆಹೊಳೆ ಸದಾಶಿವ ರಾವ್ ಆಯೋಜನೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಪ್ರದರ್ಶನದ ದಿನ ನೀವೆಲ್ಲಾ ನಮ್ಮ ಜೊತೆ ಅಗತ್ಯವಾಗಿರಲೇ ಬೇಕು.
“ರಾಧಾ”ಏಕವ್ಯಕ್ತಿ ಪ್ರಯೋಗ
ಅಭಿನಯ: ಮಂಜುಳಾ ಸುಬ್ರಹ್ಮಣ್ಯ.
ರಚನೆ: ಸುಧಾ ಆಡುಕಳ.
ವಿನ್ಯಾಸ: ಮೋಹನ ಸೋನಾ.
ನಿರ್ದೇಶನ: ಡಾ.ಶ್ರೀಪಾದ ಭಟ್.
ನಿರ್ಮಾಣ: ಅರೆಹೊಳೆ ಪ್ರತಿಷ್ಠಾನ ಮಂಗಳೂರು
ಸ್ಥಳ: ‘ಡಾನ್ ಬಾಸ್ಕೊ ಸಭಾಂಗಣ’ ಮಂಗಳೂರು
ದಿನಾಂಕ: ’26-12-2016′






0 Comments