ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನಿನ್ನೂ ಸೂತಕದಲ್ಲಿದ್ದೇನೆ, ಈ ಕಳವಳಕಾರಿ ಸನ್ನಿವೇಶದಲ್ಲಿ ಪ್ರಶಸ್ತಿ ಬೇಡ ..

6 Comments

  1. Anonymous

    idondu pratikriyeya vaipareetya

  2. Chandraprabha B

    ಜಾಣ ಕಿವುಡರ ಕಿವಿ ಈ ರೀತಿಯಲ್ಲಾದರೂ ತೆರೆದಾವೆಂದು ಆಶಿಸೊೋಣವೆ?

  3. N. jagadish koppa

    ಪ್ರಿಯ ರಹಮತ್.
    ಈ ಹೇಳಿಕೆಯನ್ನು ನೀವು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟಣೆ ಮಾಡಿದಾಗ ನೀಡಿದ್ದರೆ, ಒಪ್ಪಬಹುದಿತ್ತು. ಪ್ರಶಸ್ತಿ ಸಮಾರಂಭದ ಹಿಂದಿನ ದಿನ ಈ ರೀತಿ ಹೇಳಿಕೆಯನ್ನು ನೀಡಿ ಹುಸಿ ಹುತಾತ್ಮರಾಗುವ ನಿಮ್ಮ ಮತ್ತು ದಯಾನಂದ್ ನಡುವಳಿಕೆ ಬಗ್ಗೆ ನನಗೆ ಅಸಮಧಾನವಿದೆ. ನಿಮ್ಮ ಹೆಸರಿನಲ್ಲಿ ತಯಾರಾದ ಫ್ರಶಸ್ತಿ ಫಲಕ, ಚೆಕ್ ಇವುಗಳನ್ನು ಕಸದ ಬುಟ್ಟಿಗೆ ಹೋಗುವುದನ್ನು ತಡೆ ಹಿಡಿಯಬಹುದಾಗಿತ್ತು.
    ಜಗದೀಶ್ ಕೊಪ್ಪ
    ಧಾರವಾಡ

  4. ಬಿ.ಹರಿಶ್ಚಂದ್ರ ಭಟ್.

    ಇದಕ್ಕೆ ಅಂತಿಮ ತೆರೆ ಬೀಳಲು ಸಾಧ್ಯವಾಗುವುದು ಕಲ್ಬುರ್ಗಿಯವರ ಕೊಲೆಯ ಅಪರಾಧಿಗಳ ಪತ್ತೆಯಾಗಿ ಸೂಕ್ತ ಶಿಕ್ಷೆಯಾದಾಗ ಮಾತ್ರ. ಕರ್ನಾಟಕ ಸರ್ಕಾರದಿಂದ ಅದು ಸಾಧ್ಯವಿಲ್ಲವಂದಾದರೆ ಸಿ.ಬಿ.ಐ.ಗೆ ವಹಿಸಬಹುದಿತ್ತು. ಅಸಹಿಷ್ಣುತೆಯಿರುವುದು ರಾಜ್ಯದ ಅಸಫಲತೆಯ ಕಾರಣದಿಂದ. ಎಲ್ಲೋ ಎಡವಟ್ಟಾಗಿರುವುದು ಸತ್ಯ.ಅದಕ್ಕೆ ಸಾಹಿತಿಗಳು ಅಲ್ಲ ಸರಕಾರವೇ ಹೊಣೆಯನ್ನು ಹೊರಬೇಕು.

  5. Anonymous

    ಕಲ್ಬುರ್ಗಿಯವರ ಕೊಲೆ ಮತ್ತು ಹೆಚ್ಚುತ್ತಿರುವ ಅಸಹಿಷ್ಣುತೆಯ ವಿರುದ್ಧ ಪ್ರತಿಭಟನೆಯ ಹಿನ್ನಲೆಯಲ್ಲಿ ತರೀಕೆರೆಯವರು ಕಳೆದ ಡಿಸೆಂಬರ್ ನಲ್ಲೇ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಹಿಂದಕ್ಕೆ ಮರಳಿಸಿರುವಾಗ ಕರ್ನಾಟಕ ಸಾಹಿತ್ಯ ಅಕಾಡೆಮಿ ರಹಮತ್ ರ ಸಮ್ಮತಿಯನ್ನು ಪರಿಗಣಿಸದೇ ಪ್ರಶಸ್ತಿ ಘೋಷಿಸಿದ್ದು ತಪ್ಪಲ್ಲವೇ? ಒಂದೆರಡು ತಿಂಗಳಲ್ಲೇ ಪರಿಸ್ಥಿತಿ ಬದಲಾಯಿಸಿಬಿಟ್ಟಿತೆ? ಸಂವೇದನಾಶೀಲ ಬರಹಗಾರನ ನೋವು ಕಳಕಳಿಯನ್ನು ಅರ್ಥಮಾಡಿಕೊಳ್ಳಬೇಕಾಗಿತ್ತಲ್ಲವೆ? ಮತ್ತೆ ಮತ್ತೆ ನನಗೆ ಪ್ರಶಸ್ತಿ ಬೇಡ ಅಂತ ಲೇಖಕನು ಹೇಳುತ್ತಿರಬೇಕಾ?-ರಾಜೀವ

    • Anonymous

      Academy prashasthi Novembernalle ghoshane aagittu……

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading