ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾಗರಾಜ್ ಹರಪನಹಳ್ಳಿ 'ಟಾಪ್ 10'

ನಾಗರಾಜ್ ಹರಪನಹಳ್ಳಿ

“ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು ‘ಅವಧಿ’ ತನ್ನ ಓದುಗರನ್ನು ಕೇಳಿತ್ತು.
ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು
ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ
ನೀವೂ ಸಹಾ ನಿಮ್ಮ ಓದಿನ ಪಟ್ಟಿ ಕಳಿಸಿ avadhimag@gmail.com ಗೆ. ನಿಮ್ಮ ಫೋಟೋ ಸಮೇತ
 
೧) ಸ್ಮೋಕಿಂಗ್ ಝೋನ್- ಆರತಿ ಎಚ್.ಎನ್‌.

೨) ನಾನಲ್ಲ- ಸೇತೂರಾಮ್
೩) ಮೀನು ಪೇಟೆಯ ತಿರುವು- ರೇಣುಕಾ ರಮಾನಂದ
೪) ಬೆಂಕಿಗೆ ತೊಡಿಸಿದ ಬಟ್ಟೆ- ಅರೀಫ್ ರಾಜಾ
 
೫) ನನ್ನ ಜನಗಳು – ಸಿದ್ಧಲಿಂಗಯ್ಯ

೬) ಕ್ಷಿತಿಜ – ಶಾಂತಿನಾಥ ದೇಸಾಯಿ
೭) ಮಾನವೀಯತೆ ಬಿಕ್ಕಳಿಸಿದೆ- ನೂತನ್ ದೋಶೆಟ್ಟಿ
೮) ಆದ್ಯಂತಗಳ ನಡುವಿನ ಅರ್ಧ ಸತ್ಯ- ವಿದ್ಯಾ ಕುಂದರಗಿ
೯) ಸೀತೆ ದಂಡೆ ಹೂವೆ – ರಾಮಕೃಷ್ಣ ಗುಂದಿ
೧೦) ಕರಿ ಕಣಗಿಲ – (ತೆಲುಗು ಕಾವ್ಯ) ಕೆ.ಪುರುಷೋತ್ತಮ
 
 

‍ಲೇಖಕರು Avadhi

20 January, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading