ಅರುವತ್ತರ ನರಹಳ್ಳಿ ಅವರಿಗೆ ಅಭಿನಂದನೆಗಳು . ಸಹೃದಯ ವಿಮರ್ಶಕ , ಸಜ್ಜನ ಸ್ನೇಹಿತ ; ಮಂದಸ್ಮಿತದ ಮುಖ ಮತ್ತು ಗಂಭೀರ ಚಿಂತನೆಗಳನ್ನು ಜತೆಯಾಗಿ ಉಳಿಸಿಕೊಂಡ ಗೆಳೆಯ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಕೆ ಎಸ ನರಸಿಂಹಸ್ವಾಮಿ ಕವನಗಳ ಜನಪದ ಪ್ರೀತಿಯ ಗುಣ ಹಾಗೂ ರೂಪಕದ ಶಕ್ತಿಯನ್ನು ಬದುಕು ಬರಹಗಳಲ್ಲಿ ಸಾಕಾರ ಮಾಡಿಕೊಂಡವರು .
ಬಿ . ಎ . ವಿವೇಕ ರೈ

aatmeeya mitra narahalli avarige Preeti-poorvaka ABHINANDANEGALU !!- Aravattarettarake yeriruva narahalli
sahrudayee vimarshaka – KSN jotege nammaa rangabhoomiya valayakkoo aaptaru – Kuvempu natakagalannu kuritha avara vimarsha lekhanagaloo gamanarha !! – Avarige shubha koruve -Marali Aralali Aravattake Narahalli !!– Narayana Raichur
vijayanagara bimba rangashikshnakedrada yellara paravagi shubhashyagalu