ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ನನ್ನ ದುಃಸ್ವಪ್ನದಂಥ ದಿನಗಳಲ್ಲಿ …’ – ಟಿ ಎನ್ ಸೀತಾರಾಂ ಬರೀತಾರೆ

ಟಿ ಎನ್ ಸೀತಾರಾಂ

ನನ್ನ ದುಃಸ್ವಪ್ನದಂಥ ದಿನಗಳಲ್ಲಿ ನಾನು ನಿಧಾನಕ್ಕೆ integrity ಕಳೆದುಕೊಳ್ಳಬಹುದೆಂಬ ಭೀತಿ ಆವರಿಸುತ್ತಿತ್ತು…

ನನ್ನ ಸಿಟ್ಟು ಬರೀ ವ್ಯಂಗ್ಯದಲ್ಲಿ ಮುಗಿಯುತ್ತಿತ್ತು. ನನ್ನ ನೋವಿನ ಮಾತುಗಳಿಗೆ ಜನ ತಮಾಷೆ ಎಂಬಂತೆ ನಗುತ್ತಿದ್ದರು

ಚಾಪ್ಲಿನ್ ನಿಧಾನಕ್ಕೆ ಚಾರ್ಲಿ ಆಗುತ್ತಿದ್ದ

ಇದೆಲ್ಲವನ್ನೂ ನಾನು ನಮ್ಮೊಳಗೊಬ್ಬ ನಾಜೂಕೈಯ್ಯ ನಾಟಕದಲ್ಲಿ ಬರೆದೆ

ಈ ನಾಟಕದ ಪ್ರದರ್ಶನ ಡಿಸೆಂಬರ್ ೬

ರವೀಂದ್ರ ಕಲಾಕ್ಷೇತ್ರ ದಯವಿಟ್ಟು ಬನ್ನಿ

 

‍ಲೇಖಕರು G

25 November, 2013

2 Comments

  1. bharathi b v

    Barthini

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading