ನನ್ನ ಇನಿಯ ಇನ್ನಿಲ್ಲ.
ನನ್ನನ್ನು ಒಬ್ಬೊಂಟಿಯಾಗೂ ಬಿಟ್ಟಿಲ್ಲ
ಮಡಿಲಲ್ಲಿ ಅವನದೇ ತದ್ರೂಪು ಮಗನನ್ನು ಜೊತೆ ಮಾಡಿ ಹೋಗಿದ್ದಾನೆ.
ಹೋಗಿದ್ದಾನೆ? ಇಲ್ಲ ನನ್ನ ನೆನಪಿನಂಗಳದಲ್ಲಿ
ನನ್ನ ಮನದಲ್ಲಿ ಸದಾ ಮುಗುಳ್ನಗುತ್ತ ನನ್ನಲ್ಲಿ ಚೈತನ್ಯ ತುಂಬುತ್ತಿರುತ್ತಾನೆ
ನನ್ನ ಇನಿಯ ಇನ್ನಿಲ್ಲ ಮನೆಯಲ್ಲಿ, ಇರುವನು ಸದಾ ನನ್ನ ಮನದಲ್ಲಿ
ಅವನು ಒಳ್ಳೆಯ ನಟ, ನಿರ್ದೇಶಕ, ರಂಗ ಕರ್ಮಿ ಹಾಗು ಒಳ್ಳೆಯ ಮನುಷ್ಯನಾಗಿದ್ದ. ನಾನು ಅವನನ್ನು ಬಹಳಾ miss ಮಾಡುತ್ತೇನೆ. Love you Prashanth.
From your son Skanda —- Love you prashanth appa.
ನಿನ್ನ ಆತ್ಮಕ್ಕೆ ಶಾಂತಿ ದೊರೆಯಲೆಂದು ಪ್ರಾರ್ಥಿಸುತ್ತೇನೆ.
-ಸುಷ್ಮಾ ಪ್ರಶಾಂತ್
‘ವಿಜಯನಗರ ಬಿಂಬ’ ಶುರುವಾದಾಗಿನಿಂದ ಹಳೆಯ ಶಾಲೆಯನ್ನು ರಂಗಮಂಟಪವಾಗಿ ನಿರ್ಮಿಸಿ ಬಹಳ ಯಶಸ್ವಿಯಾಗಿ ರಂಗಶಿಬಿರಕ್ಕೆ
ಕಾರಣವಾದ ಅಳಿಯ ಈಗಲೂ ‘ಮೇಡಂ’ ಅಂತ ಕರೆಯುತ್ತಿದ್ದ.
ಒಳ್ಳೆಯ ನಿರ್ದೇಶಕ, ನಟ ಹಾಗೂ ಒಳ್ಳೆಯ ಮನಸಿನ್ನ ಪ್ರಶಾಂತ್ ಗೆ ಹೇಗೆ ‘ಬಾಯ್’ ಹೇಳಬೇಕು ಗೊತ್ತಾಗುತ್ತಿಲ್ಲ …
ಮನಸು ಭಾರವಾಗಿದೆ
– ಶೋಬಾ ವೆಂಕಟೇಶ್







ಬಹಳ ಕೆಟ್ಟದು ಈ ಸಾವು….
Ee novvannu barisuva shakthi nimagge barali. I had met prashanth a couple of times. I liked the sensitivity in him. May his soul rest in peace.
I still remember Prashant’s smiling calm face when I met him in Bimba summer camp which my daughter was attending. Wonder why fate can turn to be so cruel. I just wish Sushma and child to brave this hard time of their life.
ಸುಷ್ಮಾ..ಮತ್ತು ಸ್ಕ೦ದ ನಿಮ್ಮ ನೆನಪು ಮತ್ತು ನೋವಿನೊ೦ದಿಗೆ ನಮ್ಮ ನೋವು ಇದೆ. ನಿಮ್ಮೊಳಗಿನ ಚೈತನ್ಯವಾಗಿ ಪ್ರಶಾ೦ತ್ ಯಾವಾಗಲೂ ನೆಲೆಸಿರಲಿ ಎ೦ದು ಹಾರೈಸುವೆ.
ಶ್ರೀ ಪ್ರಶಾಂತ್ ಹಾಲ್ದೊಡ್ಡೇರಿ ಅವರ ಅನಿರೀಕ್ಷಿತ ಕಣ್ಮರೆ ತಿಳಿದು ಆಘಾತವಾಯಿತು.
ಇನ್ನೂ ತುಂಬ ಕಾಲ ಬಾಳಿಬದುಕಬೇಕಿದ್ದವರು ಹೀಗೆ ಇಲ್ಲವಾಗುವುದನ್ನು ಒಪ್ಪಿಕೊಳ್ಳುವುದು ಕಷ್ಟ.
ಅವರ ಮನೆಯವರಿಗೆ ಆತ್ಮೀಯರಿಗೆ ಈ ದುಃಖವನ್ನು ಭರಿಸುವುದು ಸಾಧ್ಯವಾಗಲಿ.
Dearest Sushma,
I am writing to extend my deepest condolences to you and your family. I am very sad to hear about dear Prashant’s going HOME. No words of sympathy will comfort you at this sad and hurtful moment. I will keep praying to GOD to hold you gently in his loving arms and give you more strength and courage and to carry you through sensitive times ahead. Sushma, you will be in our thoughts and prayers. May GOD lighten the sorrow you feel in your heart with his LOVING hug and embrace.
ಆಘಾತವಾಯಿತು, “ನನ್ನ ಇನಿಯ ಇನ್ನಿಲ್ಲ”,,, ಇತ್ಯಾದಿ ಇಲ್ಲೇ, ಮೇಲೆ ಓದುತ್ತಾ, ಇವರೇನು ಬರೆದಿದ್ದಾರೆ ಅ೦ತ ಆಶ್ಚರ್ಯ ಆಯಿತು. ಛೆ, ಟಿ ಎನ್ ಸೀತಾರಾ೦ ಅವರ ಧಾರಾವಾಹಿಯಲ್ಲೊ೦ದು ಪಾತ್ರ ಅಚ್ಚುಕಟ್ಟಾಗಿ ನಿರ್ವಹಿಸಿದ್ದ ಅವರದು ಅದರಲ್ಲಿ ಅಕಾಲ ಮರಣ, ನಿಜ ಜೀವನದಲ್ಲೂ ಹಾಗಾಯಿತೇ, ಛೆ.
ಧೃತಿಗೆಟ್ಟ ಪದಗಳಿಂದ ಶಪಿಸಿದೆ.. ಸಾವನ್ನಾ ? ಭಗವಂತನನ್ನಾ ? ಬದುಕಿನ ಅಟ್ಟಹಾಸವನ್ನಾ ?
ಸುಷ್ಮಾ ನಿಮ್ಮವರ ಒಲುಮೆ ನಿರಂತರ ನಿಮ್ಮನ್ನು ಆವರಿಸಿ ಪೊರೆಯುತ್ತದೆ.
I got to know about this just yesterday morning after reading news paper…. sorry to hear ! may god give strength in these days……! Skandha is very bright child like his father… Sushma madam your words says a lot….we know you miss him a lot……! “The hand of God reached down and took him from us, he had a better plan for him. He was too good for the world we know, only in time will we learn what his plan was. Until then we thank him for every precious day u and we all shared with him”. Usually i too met Prashanth Haldodderi in Bimba summer camp last year which my daughter was attending. May god give courage to you and your family…May his soul rest in peace.