ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನದೀಮ ಸನದಿ'ಟಾಪ್ 10'

ನದೀಮ ಸನದಿ
“ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು ‘ಅವಧಿ’ ತನ್ನ ಓದುಗರನ್ನು ಕೇಳಿತ್ತು.
ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು
ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ
ನೀವೂ ಸಹಾ ನಿಮ್ಮ ಓದಿನ ಪಟ್ಟಿ ಕಳಿಸಿ avadhimag@gmail.com ಗೆ. ನಿಮ್ಮ ಫೋಟೋ ಸಮೇತ
 

೧. ನಕ್ಷತ್ರ ಮೋಹ – ಆರೀಫ್ ರಾಜಾ
೨. ಮೀನುಪೇಟೆಯ ತಿರುವು – ರೇಣುಕಾ ರಮಾನಂದ
೩. ದೇವರು ಕಚ್ಚಿದ ಸೇಬು – ದಯಾನಂದ
೪. ಮಲ್ಲಿಗೆ ಹೂವಿನ ಸಖ – ಗೊರವರ ಟಿ. ಎಸ್

೫. ಕಾಣದ ಕಡಲು – ಇಂದ್ರಕುಮಾರ್ ಎಚ್. ಬಿ
೬. ಕರಿನೀರು – ಡಾ. ಲತಾ ಗುತ್ತಿ
೭. ನನ್ನೊಳಗಿನ ಹಾಡು ಕ್ಯೂಬಾ – ಜಿ. ಎನ್. ಮೋಹನ್

೮. ವ್ಯೂಹಗನ್ನಡಿ – ಪ್ರವೀಣ
೯. ಒಡೆದ ಬಣ್ಣದ ಚಿತ್ರಗಳು – ಮಹಾಂತೇಶ ಪಾಟೀಲ
೧೦. ಜುಮ್ಮಾ – ವೇಂಪಲ್ಲಿ‌ ಷರೀಫ್ (ಅನು: ಸೃಜನ್)

‍ಲೇಖಕರು Avadhi

20 February, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading