ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಟರಾಜ ಹೊನ್ನವಳ್ಳಿ Recommends

ಪ್ರಿಯ ಗೆಳೆಯ, ಗೆಳತಿಯರೇ,

ರಂಗಭೂಮಿಯ ಹಿರಿಯ ನಾಟಕಕಾರರು, ನಟರು ಮತ್ತು ನಿರ್ದೇಶಕರಾದ ನ. ರತ್ನ ಅವರ ಒಂದು ಅಪರೂಪದ ಪುಸ್ತಕ ಬಂದಿದೆ, ಅದು ”ನಟ ಮತ್ತು ಮಾತು’ . ಅದನ್ನು ಓದುತ್ತಿದ್ದೇನೆ. ನಟ-ನಟಿಯರ ಜೊತೆ ಇರಬೇಕಾದ ಸಂಗಾತಿ ಅದು. ಅದನ್ನು ಪ್ರಸನ್ನ ಅವರು ಪಬ್ಲಿಷ್ ಮಾಡಿದ್ದಾರೆ. ಸಾಧ್ಯವಾದರೆ ಓದಿ.

ನಟರಾಜ ಹೊನ್ನವಳ್ಳಿ

‍ಲೇಖಕರು G

26 December, 2012

ನಿಮಗೆ ಇವೂ ಇಷ್ಟವಾಗಬಹುದು…

2 Comments

  1. D.Ravivarma

    thank you nataraj…..pustike tarisikolluve….

  2. hipparagi Siddaram

    ಹೌದು ಸರ್, ಪುಸ್ತಕ ಚೆನ್ನಾಗಿದೆ…ನಾನೂ ಓದುತ್ತಿದ್ದೇನೆ….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading