ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಟರಾಜ್ ಹುಳಿಯಾರ್ ಕೈಯಲ್ಲಿ 'ಮಾಯಾಕಿನ್ನರಿ'

2 Comments

  1. d.ravivarma

    ಸರ್,ಅಭಿನಂದನೆಗಳು. ಲಂಕೇಶರಿಂದ ಉಗ್ರ ಪ್ರಾಮಾಣಿಕ ಎಂದು ಕರೆಸಿಕೊಂಡ ವಿಸಿಸ್ತ ವಿಭಿನ್ನ,ಮಾನವ್ವೆಯ ಸಂವೆದನಸೀಲ ಪ್ರೀತಿಯ ಬರಹಗಾರರು ನೀವು, ನಿಮ್ಮ ಪುಸ್ತಿಕೆ ಬಿಡುಗಡೆ ಕಾರ್ಯಕ್ರಮವನ್ನು ನಾನು ಅನಿವಾರ್ಯ ಕಾರಣಗಳಿಂದ ಮಿಸ್ ಮಾಡಿಕೊಳ್ಳುತ್ತಿದ್ದೇನೆ, ಇ ವಿಶ್ ಯೌ ಆಲ್ ದ ಬೆಸ್ಟ್ ಪುಸ್ತಿಕೆ ಓದಲು ಕಾತುರನಾಗಿದ್ದೇನೆ
    ravi varma hosapete.

  2. Indrakumar HB

    ನಟರಾಜ್ ಹುಳಿಯಾರ್ ಸರ್ ಅವರ ಮತ್ತೊಬ್ಬ ಸರ್ವಾಧಿಕಾರಿ ಪುಸ್ತಕದ ಕತೆಗಳನ್ನು ಓದುತ್ತಿದ್ದರೆ ನಿಜಕ್ಕೂ ಒಂದು ಹೊಸ ಕತಾ ಲೋಕವೊಂದು ತೆರೆದುಕೊಂಡಂತಹ, ಜನರ ಅಂತರಂಗದ ಸೂಕ್ಷ್ಮಗಳು ಹಾಳು ಕಟ್ಟಳೆಗಳಾಗುತ್ತ ಬದುಕನ್ನು ತಿನ್ನುವ ಮೊದಲೇ ಅದನ್ನು ಉಗುಳಿನ ರೀತಿ ಉಗುಳಿ ಬಿಡುವಂತೆ ಬರೆಯುವ ಅವರ ಕತೆಗಳು ತುಂಬಾ ಮನೋಜ್ಞವಾಗಿ ಕಟ್ಟಿದಂತವು. ಅವರ ಹೊಸ ಪುಸ್ತಕಗಳನ್ನು ಓದಲು ಕಾತುರನಾಗಿದ್ದೇನೆ.
    ಇಂದ್ರಕುಮಾರ್ ಎಚ್.ಬಿ., ದಾವಣಗೆರೆ 9986465530

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading