ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಟನದ ಅಗ್ನಿಪಥ, ಇಲ್ಲಿದೆ ಫೋಟೋಗಳು

ಸ್ತ್ರೀ ಸಂವೇದನೆ, ತಲ್ಲಣಗಳನ್ನು ಪುರಾಣ ಪ್ರಸಂಗಗಳಿಂದ ಹೆಕ್ಕಿ, ಆಧುನಿಕ ಪ್ರಜ್ಞೆಯಲ್ಲಿ ಕಟ್ಟಲಾದ ‘ಅಗ್ನಿಪಥ’ ವನ್ನು ಮೈಸೂರಿನ ‘ನಟನ’ ತಂಡ ರಂಗಕ್ಕೇರಿಸಿತು. ಬಿ ಜಯಶ್ರೀ ನಿರ್ದೇಶಿಸಿದ ಈ ಪ್ರಯೋಗ ನೋಡುಗರ ಮನಸೂರೆಗೊಂಡಿತು.
ಗೊಂದಲಿಗರ ಮೇಳದ ಸಂಬಾಳದ ಗತ್ತಿಗೆ ಯಕ್ಷಗಾನದ ಹೆಜ್ಜೆಯ ಗೈರತ್ತು, ಕಳರಿ… ಕಲಾವಿದರು ರಂಗದಲ್ಲಿ ಹಾಡಿ, ನರ್ತಿಸಿ, ಸಂಭಾಷಣೆಯನ್ನೂ ಶಕ್ತವಾಗಿ ಹೇಳಿದ ಪರಿ ಸವಾಲಿನಲ್ಲಿ ಗೆದ್ದಂಥಾ ಸಂಭ್ರಮ! ಆ ಛಾಯಾಚಿತ್ರಗಳು ನಿಮಗಾಗಿ

ಫೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ:

‍ಲೇಖಕರು avadhi

4 May, 2013

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. ಕಶ್ಯಪ್

    ಬೆಂಗಳೂರಿಗೆ ಯಾವಾಗ ಅಗ್ನಿಪಥದ ಪಯಣ ? ಎಂದು ಕಾಯುತ್ತಿದ್ದೇವೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading