ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ಭಾರತ ಭಾಗ್ಯ ವಿಧಾತ’ಧ್ವನಿ-ಬೆಳಕು ಕಾರ್ಯಕ್ರಮ ಚಿಕ್ಕಬಳ್ಳಾಪುರದ ಪ್ರೇಕ್ಷಕರಿಂದಲೂ ಪ್ರಶಂಸೆಗಳಿಸಿದೆ. ಕಾರ್ಯಕ್ರಮವನ್ನು ವೀಕ್ಷಿಸಿದ ಸಾವಿರಾರು ಪ್ರೇಕ್ಷಕರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇಂಥಹ ಕಾರ್ಯಕ್ರಮವ ರೂಪಿಸಿರುವ ವಾರ್ತಾ ಇಲಾಖೆಯ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.














ಎಂದು ಮರೆಯದ ಭಾರತ ಭಾಗ್ಯ ವಿಧಾತ ಕಾರ್ಯಕ್ರಮ ನೋಡಿ ಆನಂದಿಸುವ ಸೌಭಾಗ್ಯ ನಮಗೂ ದೊರೆಯುವಂತಾಗಲಿ..