ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಧಾರವಾಡದಲ್ಲಿ ಮೇ ಸಂಭ್ರಮ

ಧಾರವಾಡದಲ್ಲಿ ಗದಗದ ಲಡಾಯಿ ಪ್ರಕಾಶನ ಕವಳಕ್ಕಿಯ ಕವಿ ಪ್ರಕಾಶನ, ಧಾರವಾಡದ ಚಿತ್ತಾರ ಬಳಗ ಹಮ್ಮಿಕೊಂಡಿದ್ದ ಮೇ ಸಂಭ್ರಮ ಹೀಗಿತ್ತು.

ರಾಮಚಂದ್ರ ಕುಲಕರ್ಣಿ ಅವರ ಕ್ಯಾಮೆರಾ ಕಣ್ಣಿಗೆ ಸಂಭ್ರಮದ ಅಂಗಳದಲ್ಲಿ ಕಂಡ ನೋಟ ಹೀಗಿತ್ತು..

‍ಲೇಖಕರು G

20 May, 2013

1 Comment

  1. nagraj harapanahalli

    ತೇವ ಕಾಯುವ ಬೀಜ ಕಾಣಲು ಧಾರವಾಡಕ್ಕೆ ಹೋಗಿದ್ದೆ. ಬರುವಾಗ ಬೀಜ, ದೀಪದ ಗಿಡ ತಂದಿದ್ದೇನೆ..ಬಟ್ಟೆ ಎಂಬ ಭೂಮಿಯಲ್ಲಿ ಬಿತ್ತಬೇಕಿದೆ. ನಗ್ನ ಮುನಿಯ ಬೆಳಕಿನ ಪ್ರತಿಭಟನೆಯ ಎಚ್ಚರಿಕೆಯ ತಂದಿದ್ದೇನೆ ,ಜೋಪಾನವಾಗಿ ಕಾಯ್ದು ಕೊಳ್ಳಬೇಕಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading