ಬನವಾಸಿಗರು ದೇವನೂರ ಮಹಾದೇವ ಅವರ ಕುರಿತು ಒಂದು ಅಂತರ್ಜಾಲ ತಾಣವನ್ನು ಪ್ರಾರಂಭಿಸಿದ್ದಾರೆ. ಅವರೇ ಹೇಳುವ ಹಾಗೆ, ಇದು ಇನ್ನೂ ಮೊದಲ ಹೆಜ್ಜೆ. ಇನ್ನಷ್ಟು ವಿವರಗಳನ್ನು ಅಳವಡಿಸುತ್ತಾ ಹೋಗಬೇಕಿದೆ. ಜೊತೆಗೆ ನಾಡಿನ ತವಕ ತಲ್ಲಣ ಕನಸುಗಳಿಗೆ ದನಿಯಾಗುವ ಆಶಯವೂ ಇದಕ್ಕಿದೆ.
ಅಂತರ್ಜಾಲ ತಾಣದ ವಿಳಾಸ ಇಲ್ಲಿದೆ :
ದೇವನೂರು ಮಹಾದೇವ ಈಗ ಅಂತರ್ಜಾಲದಲ್ಲಿ
ನಿಮಗೆ ಇವೂ ಇಷ್ಟವಾಗಬಹುದು…



Commendable job!
ahinandanegalu
welcome, all the best.
Welcome effort. We are interested.
ನಿಮ್ಮಗೆ ಸ್ವಾಗತ
nimmage atmeeya swagatha
sir, nimmannomme beteyaguva aase