ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೇವಕಣ ಮತ್ತು ಜೀವಕಣ

ಜೋಗಿ

ನಿನ್ನೆ ರಾತ್ರಿ ದೇವಕಣದ ಕುರಿತು ಓದುತ್ತಾ ಸಂತನಾಗುವ ಹಂತ ಇನ್ನೇನು ಮುಟ್ಟಿದ್ದೆ. ಅವಳು ಎಸ್ಸೆಮ್ಮೆಸ್ಸಿನಲ್ಲಿ ಮುತ್ತು ಕಳಿಸಿ ಜೀವಕಣವೇ ಶ್ರೇಷ್ಠ ಎಂದು ಮತ್ತೊಮ್ಮೆ ಸಾಬೀತು ಮಾಡಿದಳು. ]]>

‍ಲೇಖಕರು G

5 July, 2012

4 Comments

  1. ushakattemane

    ನೀವು ಸರಿ. ನಾನು ವೇವ್ಸ್, ಪಾರ್ಟಿಕಲ್ಸ್ ಗಳ ಗೊಂದಲದಲ್ಲಿ ಬಿದ್ದು ಕ್ಷಣಮಾತ್ರದಲ್ಲಿ ಅವನು ನನ್ನೆದುರು ಪ್ರತ್ಯಕ್ಷನಾಗಬಹುದೆಂದು ರೋಮಾಂಚನಗೊಳ್ಳುತ್ತಿದ್ದೆ….!

  2. savitri

    Ha ha ha Sir, konevargu Deva Kana matte jeeva kana nammalli neleyagalu horata maadtane irtave anisuthe…:-)

    • ಭ್ಹಗವತಿ

      ಜೀವಕಣಬೌತ ಕವಿ ! ಹ್ಹ..ಹ್ಹ

  3. keshav kulkarni

    ಸಕತ್ ನೀಲು!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading