ದೆಹಲಿಯಲ್ಲಿ ನಡೆಯಲಿರುವ ವಿಶ್ವ ಪುಸ್ತಕೋತ್ಸವದಲ್ಲಿ ಕರ್ನಾಟಕ ಪ್ರಕಾಶಕರ ಸಂಘವು ಭಾಗವಹಿಸುತ್ತಿದ್ದು ತಾವು ದಯಮಾಡಿ ನಿಮ್ಮ ಸ್ನೇಹಿತರು, ಬಂಧುಗಳು ದೆಹಲಿಯಲ್ಲಿದ್ದರೆ ತಿಳಿಸಿ ಕನಡ ಪುಸ್ತಕ್ ಪ್ರಕಾಶನೋಧ್ಯಮವನ್ನು ಬೆಂಬಲಿಸಲು ಕೋರಿದೆ ಅಲ್ಲಿ ಮಳಿಗೆ ಸಂಖ್ಯೆ ೨೮ ಹಾಲ್ ನಂ೧೦ ಪ್ರಗತಿ ಮೈದಾನ ನವದೆಹಲಿ ದಿನಾಂಕ ೨೫-೨-೨೦೧೨ ಬೆಳಿಗ್ಗೆ ೧೦.೩೦ರಿಂದ ರಾತ್ರಿ ೮ರವರೆವಿಗೆ.
ವಂದನೆಗಳೊಂದಿಗೆ
ನ. ರವಿಕುಮಾರ
ಜಂಟಿ ಕಾರ್ಯದರ್ಶಿ, ಕರ್ನಾಟಕ ಪ್ರಕಾಶಕರ ಸಂಘ, ಬೆಂಗಳೂರು
ದೂ ೯೪೪೮೮೦೪೯೦೫
]]>
ದೆಹಲಿಯಲ್ಲಿ ನಮ್ಮ ಮಳಿಗೆಗೆ ಬನ್ನಿ..
ನಿಮಗೆ ಇವೂ ಇಷ್ಟವಾಗಬಹುದು…





0 Comments