
ಗಾಂಧೀಜಿ ನನಗೇಕೆ ಹತ್ತಿರವಾಗುತ್ತಾರೆ ?!
ಎಲ್ಸಿ ನಾಗರಾಜ್
ಕಲೆ : ಸುದೇಶ್ ಮಹಾನ್
ಕಾಲೇಜಿನಲ್ಲಿರುವಾಗ ನಾನು ಕಡಿಮೆ ಬೆಲೆಗೆ ಸಿಗುವ ಹಳೆಯ ಪುಸ್ತಕಗಳನ್ನ ಹುಡುಕಿಕೊಂಡು ಬೆಂಗಳೂರಿನ ಚಿಕ್ಕಪೇಟೆ, ಅವೆನ್ಯೂ ರಸ್ತೆಯಲ್ಲಿ ತಿರುಗುತ್ತಿದ್ದೆ . ಒಂದು ದಿನ ನನಗೆ ತುಂಬಾ ಕಡಿಮೆ ಬೆಲೆಗೆ ಎರಿಕ್ ಫ್ರಾಮ್ ನ ‘ To be or have to be ‘ ಪುಸ್ತಕ ಸಿಕ್ಕಿತು , ಅಲ್ಲೇ ನಿಂತು ಎರಿಕ್ ಫ್ರಾಮ್ ಮುನ್ನುಡಿ ಓದಿ ಪುಸ್ತಕ ಕೊಂಡೆ ; ಮುನ್ನುಡಿಯಲ್ಲಿ ಎರಿಕ್ ಫ್ರಾಮ್ Massachusetts Institute of Technology , ರೋಮ್ ಕ್ಲಬ್ ನ ಸಹಯೋಗದಲ್ಲಿ ಪ್ರಕಟಿಸಿರುವ ಎರಡು ಪುಸ್ತಕಗಳನ್ನ quote ಮಾಡಿದ್ದರು .
ಈ ಎರಡು ಪುಸ್ತಕಗಳು : Limits to Growth
Humanity at Cross roads
ಎರಡೂ ಪುಸ್ತಕಗಳು ನನಗೆ ಬ್ರಿಗೇಡ್ ರಸ್ತೆಯ ಸೆಲೆಕ್ಟ್ ಬುಕ್ ಷಾಪ್ ನಲ್ಲಿ ಸಿಕ್ಕವು
ಗಾಂಧೀಜಿಯ ಒಂದು ವಾಕ್ಯ ಈ ಪುಸ್ತಕದಲ್ಲಿರುವ ಎಲ್ಲವನ್ನೂ ಹೇಳಿದೆ
‘ ಭೂಮಿ ಮನುಷ್ಯನ ಅಗತ್ಯಗಳನ್ನ ಪೂರೈಸುತ್ತದೆ ದುರಾಸೆಯನ್ನಲ್ಲ ‘
ಇದಾದ ನಂತರ Illya prygogine ನ ‘ Order out of chaos ‘ ಓದಿದ ನಂತರ ಗಾಂಧೀಜಿಯ ಮಾದರಿ ಸೂಕ್ತ ಅನಿಸಿತು






0 Comments