ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಸ್ ಸಿ ದಿನೇಶ್ ಕುಮಾರ್ ಮೆಚ್ಚಿದ್ದು

ಹುಚ್ಚು ಹಿಡಿಸುವಂತೆ ಹಾಡುವ ಶ್ರೇಯಾ ತನಗೆ ಗೊತ್ತೇ ಇಲ್ಲದ ಇತರ ಭಾಷೆಗಳ ಗೀತೆಗಳ ಭಾವವನ್ನು, ಅಕ್ಷರಕ್ಷರಗಳ ನವಿರನ್ನು ಎಷ್ಟು ಸೊಗಸಾಗಿ ಗ್ರಹಿಸಬಲ್ಲಳು ಎಂಬುದೇ ಒಂದು ಆಶ್ಚರ್ಯ. ನಿಸ್ಸಂಶಯವಾಗಿ ಶ್ರೇಯಾ ಬಹುಕಾಲ ಬಾಳುವ ಗಾಯಕಿ. ಅವಳ ತನ್ಮಯತೆ, ಭಾವತೀವ್ರತೆ, ಧ್ವನಿಯ ಮಾರ್ದವತೆಗೆ ಇದೊಂದು ಹಾಡು ಸಾಕಲ್ಲವೇ ಸಾಕ್ಷಿ?

 

 

‍ಲೇಖಕರು G

12 December, 2011

1 Comment

  1. sandhya

    ನವಿಲು ಗರಿಯ ಮೃದು ಅ೦ಗೈ ತಾಕಿದ೦ತೆ ಜಯ೦ತರ ಹಾಡು. ಕೇಳುತ್ತಾ ಕೇಳುತ್ತಾ ಯಾವ ಘಳಿಗೆಯಲ್ಲಿ ಇದು ನಮ್ಮ ಹಾಡಾಗಿ ಅನಿಸುತ್ತದೆ ಅ೦ತ ಗೊತ್ತಾಗುವುದೇ ಇಲ್ಲ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading