ತಾಮ್ರ ವರ್ಣದ ತಾಯಿ ಕೃತಿ ಬಿಡುಗಡೆಯ ಸಮಾರಂಭದ ಪೋಟೋಗಳು
ಪಿ ಚಂದ್ರಿಕಾ ಅವರ ನೂತನ ಕವನ ಸಂಕಲನ ‘ತಾಮ್ರವರ್ಣದ ತಾಯಿ’ ಇತ್ತೀಚಿಗೆ ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಲಕ್ಷ್ಮೀಶ ತೋಳ್ಪಾಡಿ ಅವರು ಕೃತಿ ಬಿಡುಗಡೆ ಮಾಡಿದರು.
ಜಿ ಎನ್ ಮೋಹನ್ ಕೃತಿ ಕುರಿತು ಮಾತನಾಡಿದರು. ಕವನ ಸಂಕಲನದ ಪ್ರಥಮ ಪ್ರತಿಯನ್ನು ವಿಮರ್ಶಕ ಎಚ್ ಎಸ್ ರಾಘವೇಂದ್ರ ರಾವ್ ಅವರಿಗೆ ನೀಡಲಾಯಿತು.
ಭಾರತ ಯಾತ್ರಾ ಕೇಂದ್ರದ ಕೆ ವಿ ನಾಗರಾಜ ಮೂರ್ತಿ ಕಾರ್ಯಕ್ರಮ ಸಂಘಟಿಸಿದ್ದರು. ಅಭಿನವ ಪ್ರಕಾಶನದ ನ ರವಿಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸುಬ್ಬು ಹೊಲೆಯಾರ್, ಪಿ ಚಂದ್ರಿಕಾ ಕವನ ವಾಚಿಸಿದರು.
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :







0 Comments