
ಕೆ ಎಸ್ ಪಾರ್ಥಸಾರಥಿ
ಇದು ಡ್ಯಾನ್ಯೂಬ್ ನದಿ.. ಹಂಗೆರಿ. ಇಲ್ಲಿ ಇಂದು ಇದೇ ದಿನ 1945 ರಲ್ಲಿ 20000 ಜ್ಯೂಗಳನ್ನು ಕೊಂದರು. ಅವರ ಷೂ ಗಳನ್ನು ಬಿಚ್ಚಿ ಇಟ್ಟುಕೊಂಡರು ಉಪಯೋಗ ಇದೆ ಅಂತ.
ಮುಂದೆ ಶಿಲ್ಪಿ ಈ ನದಿಯ ದಡದಲ್ಲಿ ಕಬ್ಬಿಣದಲ್ಲಿ 60 ಜೋಡಿ ಷೂಗಳ ಶಿಲ್ಪ ಮಾಡಿದ. ಶಿಲ್ಪಿ ಗ್ಯುಲ ಪಾವ್ರ್. ಈ ದಿನ ವನ್ನು ನೆನಪಿನಲ್ಲಿಡಿ. ಕಾರಣ ಇಂದು ಮತ್ತೆ ಫ್ಯಾಸಿ ಪ್ರಬಲವಾಗುತ್ತಿದೆ.






ಮಾನವೀಯತೆಯನ್ನು ಮರೆತು ಮನುಷ್ಯ ಮೃಗವಾದಾಗ, ಜೀವಪರ ಸೂಕ್ಷ್ಮತೆಯನ್ನು ಕಳೆದುಕೊಂಡಾಗ ಈ ರೀತಿಯ ಜೀವ ವಿರೋಧಿ ಕ್ರತ್ಯಗಳು ನಡೆಯುತ್ತವೆ. ಈಗ ಧರ್ಮದ ಆಧಾರದ ಮೇಲೆ ಸಂಕುಚಿತ ಮನಸ್ಸು ಗಳು ನಡೆಸುತ್ತಿರುವ ನಿರಂತರ ಕ್ರಿಯೆಯಾಗಿದೆ. ಇದನ್ನು ಅರಿತು, ಮುಂದೆ ಇದು ಉಂಟು ಮಾಡುವ ದುಪರಿಣಾಮಗಳ ಬಗ್ಗೆ ಅರಿವು ಮೂಡದಿದ್ದಲ್ಲಿ, ಜಾಗ್ರತಾರಾಗದಿದ್ದಲ್ಲಿ ಮುಂದಿನ ಪೀಳಿಗೆ ಇದರ ಪರಿಣಾಮ ಅನುಭವಿಸಬೇಕಾಗುತ್ತದೆ.