ಅವಧಿ ಬಳಗದ ಪ್ರೀತಿಯ ಲೇಖಕಿ ಊರ್ಮಿಳೆ ಮತ್ತೆ ಅಮೆರಿಕೆಗೆ ಹೊರಟು ನಿಂತಿದ್ದಾರೆ. ಕೆಲ ದಿನಗಳ ಮಟ್ಟಿಗೆ ಅಂತಾ ಸ್ವದೇಶಕ್ಕೆ ಬಂದಿದ್ದ ಅವರು, ಅವಧಿಗೆ ಪ್ರತಿ ವಾರ ಪ್ರೀತಿಯಿಂದ ಬರೆದುಕೊಡುತ್ತಿದ್ದ “ರಾಗಿ ರೊಟ್ಟಿ” ಇನ್ನು ಮುಂದೆ ಇರುವುದಿಲ್ಲ. ಆದರೆ ಅವಧಿ ಜೊತೆಗಿನ ಅವರ ಬಾಂಧವ್ಯ ಮುಂದುವರಿಯುತ್ತದೆ. ಸಾಧ್ಯವಾದಾಗೆಲ್ಲ ಅವರು ಅವಧಿಗಾಗಿ
ಬೇರೇನನ್ನಾದರೂ ಬರೆಯುತ್ತಾರೆ. ಅಂದಹಾಗೆ ಅವರು ಜಾನಕಿಗೆ ಹಾಯ್ ಹೇಳಿದ್ದಾರೆ.
“ರಾಗಿ ರೊಟ್ಟಿ” ಬದಲಾಗಿ ಈ ವಾರದಿಂದ ಹೊಸ ಕಾಲಂ ಶುರು. ಅದು, “ಡೋರ್ ನಂ. 142”. ಮೊದಲ ಕಂತು ಇಲ್ಲಿದೆ.




ರಾಗಿರೊಟ್ಟಿ ಮಿಸ್ಸಾಗಿ ನನಗೂ ಬೇಸರ ಆಗಿದೆ. ಅಮೆರಿಕಾದಲ್ಲೂ ರಾಗಿ ರೊಟ್ಟಿ ಮಾಡಬಾರದು ಅಂತೇನಿಲ್ಲವಲ್ಲ. ಬೇಕಿದ್ದರೆ ರಾಗಿ ಕಳಿಸುತ್ತೇವೆ, ರೊಟ್ಟಿ ಮಾಡುವರಾಗಿ, ಕಳಿಸುವರಾಗಿ.
-ಜಾನಕಿ