ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡುಂಢಿ: ಬಿ ಸುರೇಶ್ ಹೀಗಂತಾರೆ

ಬಿ ಸುರೇಶ್

ಕಡೆಗೂ “ಡುಂಢೀ” ಕಾದಂಬರಿಯನ್ನು ಓದಿ ಮುಗಿಸಿದೆ. ಇದು ಖಂಡಿತಾ ಶ್ರೇಷ್ಟ ಕಾದಂಬರಿಯಲ್ಲ. ಆದರೆ ಈ ಕಾದಂಬರಿಯ ಸುತ್ತ ವಿವಾದ ತೆಗೆದು ಚರ್ಚಿಸುತ್ತಾ ಇರುವವರು ಈ ಕಾದಂಬರಿಯನ್ನು ಓದಿದರೆ ಅಂತಹ ಚರ್ಚಾಸ್ಪದ ವಿಷಯಗಳೇನೂ ಇಲ್ಲ ಎಂಬುದನ್ನು ತಿಳಿದುಕೊಳ್ಳುತ್ತಾರೆ.

ಆದರೆ ಬಹುತೇಕರು ಕೃತಿಯೊಂದನ್ನು ಓದದೆಯೇ ಅದು “ಹೀಗಿದೆ-ಹಾಗಿದೆ” ಎಂದು ಫರ್ಮಾನು ಹೊರಡಿಸಿ, ತಮ್ಮ ಅಭಿಪ್ರಾಯಗಳನ್ನು ಮಾಧ್ಯಮಗಳಲ್ಲಿಯೂ ಹರಿಸಿ ಸಾಮನ್ಯ ಓದುಗನಲ್ಲಿ ಗೊಂದಲ ತುಂಬುತ್ತಾರೆ. “ಡುಂಢೀ” ಖಂಡಿತಾ ಯಾವುದೇ ನಂಬುಗೆಯವರು ಓದಬಹುದಾದ ಕಾದಂಬರಿ. ಆದರೆ ಖಂಡಿತಾ ಅದ್ಭುತ ಎಂದು ಹೇಳಬಹುದಾದ ಕೃತಿಯೇನಲ್ಲ. ಈ ಕಾದಂಬರಿಯ ಬಗ್ಗೆ ಪೂರ್ವಾಗ್ರಹ ಬೆಳೆಸಿಕೊಳ್ಳದೆ ಓದಿ. ಹೊಸ ಲೇಖಕನೊಬ್ಬ ಬೆಳೆಯುವುದಕ್ಕೆ ದಾರಿ ಮಾಡಿಕೊಡಿ.

‍ಲೇಖಕರು G

7 September, 2013

1 Comment

  1. dhanaraj patre

    suresh sir dhudhi kruti bagge eedd gondal bageharisidira thanks

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading