ರಂಗಶಂಕರದಲ್ಲಿ ‘ಶೂರ್ಪನಖಿ’ Jan 23, 2026 | 0 Comments Share this: Share on X (Opens in new window) X Share on Facebook (Opens in new window) Facebook Share on WhatsApp (Opens in new window) WhatsApp Share on Reddit (Opens in new window) Reddit Share on Telegram (Opens in new window) Telegram Share on Pinterest (Opens in new window) Pinterest Like this: Like Loading...
ಕಾಡೋ ಕಥೆ.. ಗುನುಗೋ ಗೀತೆ.. Jan 22, 2026 | 0 Comments Share this: Share on X (Opens in new window) X Share on Facebook (Opens in new window) Facebook Share on WhatsApp (Opens in new window) WhatsApp Share on Reddit (Opens in new window) Reddit Share on Telegram (Opens in new window) Telegram Share on Pinterest (Opens in new window) Pinterest Like this: Like Loading...
ಕಥಾ ಕಮ್ಮಟಕ್ಕೆ ಆಹ್ವಾನ.. Jan 21, 2026 | 0 Comments Share this: Share on X (Opens in new window) X Share on Facebook (Opens in new window) Facebook Share on WhatsApp (Opens in new window) WhatsApp Share on Reddit (Opens in new window) Reddit Share on Telegram (Opens in new window) Telegram Share on Pinterest (Opens in new window) Pinterest Like this: Like Loading...
jogi on 14 October, 2010 at 1:32 PM ರಾಮಸ್ವಾಮಿ, ಖುಷಿಯಾಯ್ತು. ಸುಮ್ಮನೆ ನಿಮ್ಮ ಪಾಡಿಗೆ ಬರೆಯುತ್ತಿದ್ದಿರಿ. ಪ್ರಶಸ್ತಿ ಹುಡುಕಿಕೊಂಡು ಬಂದಿದೆ ನಿಮ್ಮ ಸಾಲುಗಳನ್ನು. ನಿಮಗದು ಸ್ಪೂರ್ತಿಯಾಗಲಿ. Loading...
ವಸುಧೇಂದ್ರ on 14 October, 2010 at 7:46 PM ಪ್ರಿಯ ರಾಮಸ್ವಾಮಿ, ಅಭಿನಂದನೆಗಳು. ವಿಭಾ ಹೆಸರಿನ ಮೊದಲ ಪ್ರಶಸ್ತಿಯನ್ನು ತಾವು ಪಡೆದಿರುವುದು ಖುಷಿ ಕೊಟ್ಟಿದೆ. ಇನ್ನಷ್ಟು ಕವಿತೆಗಳನ್ನು ಬರೆಯಲು ಈ ಪ್ರಶಸ್ತಿ ಸ್ಪೂರ್ತಿ ನೀಡಲಿ. ವಸುಧೇಂದ್ರ Loading...
muraleedhara upadhya hiriadka on 14 October, 2010 at 9:31 PM nalmeya ramaswamiyavarige, vibha prashasthigagi abhinandanegalu muraleedhara upadhya [http://mupadhyahiri.blogspot.com] Loading...
ಆನಂದ ಕೋಡಿಂಬಳ on 14 October, 2010 at 11:18 PM ಅಭಿನಂದನೆಗಳು ಸರ್. ವಿಭಾ ಹೆಸರಿನ ಮೊದಲ ಪ್ರಶಸ್ತಿ ನಿಮಗೆ ಲಭಿಸಿರುವುದು ಕಾವ್ಯ ಪ್ರಿಯರಿಗೆ ಸಂತಸದ ವಿಚಾರ. ನಿಮ್ಮ ಬರವಣಿಗೆಗೆ ಇದು ಇನ್ನಷ್ಟು ಪ್ರೇರಣೆಯಾಗಲಿ. Loading...
D S Ramaswamy on 15 October, 2010 at 11:20 PM ಅಭಿನಂದನೆಗಳಿಗೆ ಧನ್ಯವಾದ. ಇನ್ನೇನು ಸಿಕ್ಕೇಬಿಟ್ಟಿತೆನ್ನುವಾಗ ಹಾರಿ ತಪ್ಪಿಸಿಕೊಳ್ಳುವ ಚಿಟ್ಟೆಯ ಬಣ್ಣವಂಟಿದ ಬೆರಳುಗಳ ಸಂಭ್ರಮದಂತೆಯೇ ಕವಿತೆಯ ಬರವಣಿಗೆಯೂ. ಸಿಕ್ಕ ಭ್ರಮೆಯ ಜೊತೆಗೇ ಸಿಗದುದರ ದುಃಖ. ಕಾವ್ಯ ಪ್ರಿಯರಿಗೆಲ್ಲ ಮತ್ತೊಮ್ಮೆ ಧನ್ಯವಾದ. Loading...
Congratulations Sir
D s ramaswamiyawarige abhinandanegalu.
ರಾಮಸ್ವಾಮಿ, ಖುಷಿಯಾಯ್ತು. ಸುಮ್ಮನೆ ನಿಮ್ಮ ಪಾಡಿಗೆ ಬರೆಯುತ್ತಿದ್ದಿರಿ. ಪ್ರಶಸ್ತಿ ಹುಡುಕಿಕೊಂಡು ಬಂದಿದೆ ನಿಮ್ಮ ಸಾಲುಗಳನ್ನು. ನಿಮಗದು ಸ್ಪೂರ್ತಿಯಾಗಲಿ.
ಡಿ.ಎಸ್ ರಾಮಸ್ವಾಮಿಯವರಿಗೆ ಅಭಿನಂದನೆಗಳು.
ಪ್ರಿಯ ರಾಮಸ್ವಾಮಿ,
ಅಭಿನಂದನೆಗಳು. ವಿಭಾ ಹೆಸರಿನ ಮೊದಲ ಪ್ರಶಸ್ತಿಯನ್ನು ತಾವು ಪಡೆದಿರುವುದು ಖುಷಿ ಕೊಟ್ಟಿದೆ. ಇನ್ನಷ್ಟು ಕವಿತೆಗಳನ್ನು ಬರೆಯಲು ಈ ಪ್ರಶಸ್ತಿ ಸ್ಪೂರ್ತಿ ನೀಡಲಿ.
ವಸುಧೇಂದ್ರ
nalmeya ramaswamiyavarige,
vibha prashasthigagi abhinandanegalu
muraleedhara upadhya
[http://mupadhyahiri.blogspot.com]
ಅಭಿನಂದನೆಗಳು ಸರ್. ವಿಭಾ ಹೆಸರಿನ ಮೊದಲ ಪ್ರಶಸ್ತಿ ನಿಮಗೆ ಲಭಿಸಿರುವುದು ಕಾವ್ಯ ಪ್ರಿಯರಿಗೆ ಸಂತಸದ ವಿಚಾರ. ನಿಮ್ಮ ಬರವಣಿಗೆಗೆ ಇದು ಇನ್ನಷ್ಟು ಪ್ರೇರಣೆಯಾಗಲಿ.
ಅಭಿನಂದನೆಗಳಿಗೆ ಧನ್ಯವಾದ. ಇನ್ನೇನು ಸಿಕ್ಕೇಬಿಟ್ಟಿತೆನ್ನುವಾಗ ಹಾರಿ ತಪ್ಪಿಸಿಕೊಳ್ಳುವ ಚಿಟ್ಟೆಯ ಬಣ್ಣವಂಟಿದ ಬೆರಳುಗಳ ಸಂಭ್ರಮದಂತೆಯೇ ಕವಿತೆಯ ಬರವಣಿಗೆಯೂ. ಸಿಕ್ಕ ಭ್ರಮೆಯ ಜೊತೆಗೇ ಸಿಗದುದರ ದುಃಖ. ಕಾವ್ಯ ಪ್ರಿಯರಿಗೆಲ್ಲ ಮತ್ತೊಮ್ಮೆ ಧನ್ಯವಾದ.
Ramaswamy avarige pritiya abhinandanegalu.
ಅಭಿನಂದನೆಗಳು..ದಿಲ್ ಖುಷ್ ಹುವಾ..!