ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಡಾ ಬೆಸಗರಹಳ್ಳಿ ರಾಮಣ್ಣ ವಾರ್ಷಿಕ ಕಥಾಸಂಕಲನ ಪ್ರಶಸ್ತಿ’ಗೆ ಕಥಾ ಸಂಕಲನಗಳನ್ನು ಕಳಿಸಿ

ಕಳೆದ ವರ್ಷವಷ್ಟೇ ನಿಮ್ಮದೊಂದು ನಿಮ್ಮದೊಂದು ಕಥಾ ಸಂಕಲನ ಬಿಡುಗಡೆಯಾಗಿದೆಯಾ ?

ನಿಮ್ಮ ಸಂಕಲನ ವಿಭಿನ್ನ ಎನ್ನುವ ವಿಶ್ವಾಸ ನಿಮಗಿದೆಯಾ ?

ಹಾಗಾದರೆ 2013 ನೇ ಸಾಲಿನ ಬೆಸಗರಹಳ್ಳಿ ರಾಮಣ್ಣ ವಾರ್ಷಿಕ ಕಥಾ ಸಂಕಲನ ಪ್ರಶಸ್ತಿಗೆ

ನಿಮ್ಮ ಕೃತಿಯನ್ನು ಕಳಿಸಿಕೊಡಿ. ಸಂಪೂರ್ಣ ವಿವರ ಇಲ್ಲಿದೆ ನೋಡಿ…




‍ಲೇಖಕರು G

11 February, 2014

2 Comments

  1. k.Puttaswamy

    ಪ್ರಶಸ್ತಿ ವಿತರಣೆ 2014ರ ಜೂನ್‍ ತಿಂಗಳ ಮೊದಲವಾರದಲ್ಲಿ ಎಂದು ತಿದ್ದಿಕೊಳ್ಳಲು ಮನವಿ.ತಪ್ಪಿಗಾಗಿ ವಿಷಾದಿಸುತ್ತೇನೆ -ಕೆ.ಪುಟ್ಟಸ್ವಾಮಿ, ಅಧ್ಯಕ್ಷ, ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ

  2. NS Shankar

    ಪ್ರಶಸ್ತಿಯನ್ನು 2013 ಜೂನ್ ತಿಂಗಳ ಮೊದಲ ವಾರದಲ್ಲಿ ಮಂಡ್ಯದಲ್ಲಿ ಪ್ರದಾನ ಮಾಡಲಾಗುವುದು… ಸರಿಯಾಗಿಯೇ ಇದೆಯಲ್ಲ?!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading