“ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು ‘ಅವಧಿ’ ತನ್ನ ಓದುಗರನ್ನು ಕೇಳಿತ್ತು.
ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು
ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ
ನೀವೂ ಸಹಾ ನಿಮ್ಮ ಓದಿನ ಪಟ್ಟಿ ಕಳಿಸಿ avadhimag@gmail.com ಗೆ. ನಿಮ್ಮ ಫೋಟೋ ಸಮೇತ.
ಡಾ. ನೀತಾ ರಾವ್

೧) ಮರೆಯಲಾದೀತೇ?… ಬೆಳಗೆರೆ ಕೃಷ್ಣಶಾಸ್ತ್ರಿಗಳು
೨) selfie ವಿಥ್ ಲೈಫ್ – ವಿಶ್ವೇಶ್ವರ ಭಟ್
೩) ಕೀಲಿ ಕೈ ಮತ್ತು ಇತರ ಪ್ರಬಂಧಗಳು -ಡಾ. ಸಬಿಹಾ ಭೂಮೀಗೌಡ
೪) ವಿಲಂಬಿತ.- ಗಿರಡ್ಡಿ ಗೋವಿಂದರಾಜ
೫) ಅಚ್ಚ ಪರಿಮಳ -ಶಾಂತಾದೇವಿ ಕಣವಿ
೬) ಆಗಾಗ ಬಿದ್ದ ಮಳೆ -ವಿಶ್ವೇಶ್ವರ ಭಟ್
೭) ಬಣ್ಣವೊರೆಸುವ ಎಣ್ಣೆಗನ್ನಡಿ -ಪ್ರಜ್ಞಾ ಮತ್ತಿಹಳ್ಳಿ

೮) ಆಗೊಮ್ಮೆ ಈಗೊಮ್ಮೆ- ಗಿರೀಶ್ ಕಾರ್ನಾಡ್

೯) ಹಿಜಾಬ್ – ಗುರುಪ್ರಸಾದ ಕಾಗಿನೆಲೆ
೧೦) ಎಲ್ಲಾನು ಮಾಡುವುದು ಹೊಟ್ಟೆಗಾಗಿ -ಜೋಗಿ






0 Comments