ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಟಚ್.. ಟಚ್.. ಆಲ್ಬಮ್

ಶ್ರೀವತ್ಸ ಜೋಷಿ ಅವರ ‘ಗೆಲುವಿನ ಟಚ್’ ಹಾಗೂ ‘ಚೆಲುವಿನ ಟಚ್’ ಎರಡೂ ಕೃತಿಗಳು ಬೆಂಗಳೂರಿನಲ್ಲಿ ಬಿಡುಗಡೆಗೊಂಡವು.

ಈ ಸಂದರ್ಭದಲ್ಲಿ ಲೇಖಕರೊಂದಿಗೆ ಸಂವಾದವನ್ನೂ ಹಮ್ಮಿಕೊಳ್ಳಲಾಗಿತ್ತು.

ನಾಗೇಶ್ ಹೆಗಡೆ, ದುಂಡಿರಾಜ್ ಅವರಿದ್ದ ಕಾರ್ಯಕ್ರಮದ ನೋಟ ಇಲ್ಲಿದೆ.

ಡಿ ಎಸ್ ಶ್ರೀನಿಧಿ ಹಾಗೂ ವಾಸುದೇವ ಭಟ್ ಅವರ ಕ್ಯಾಮೆರಾ ಕಣ್ಣುಗಳ ಮೂಲಕ..

ಎಂದಿನಂತೆ ದೊಡ್ಡ ಸೈಜ್ ನಲ್ಲಿ ಫೋಟೋಗಳನ್ನು ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ-

 

 

‍ಲೇಖಕರು G

4 July, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading