ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜ್ಯೋತಿ ಮಹಾದೇವ ಸಾಹಿತ್ಯ ಯಾತ್ರೆ

ಜ್ಯೋತಿ ಮಹಾದೇವ್ ಹುಮ್ಮಸ್ಸಿನಿಂದ ಬೆಂಗಳೂರಿನಲ್ಲಿ ಸಂಘಟಿಸಿದ್ದ ಸಾಹಿತ್ಯ ಯಾತ್ರೆಯಲ್ಲಿ  ಸಾ.ಶಿ. ಮರುಳಯ್ಯ ಅವರು “ಹಳೇ ಮತ್ತು ಹೊಸ ಕಾವ್ಯದ ಸಂಬಂಧ”ದ ಬಗ್ಗೆ  ಎಚ್.ಎಸ್.ವೆಂಕಟೇಶಮೂರ್ತಿ ಅವರು ಈ ವಿಷಯಕ್ಕೆ ಪೂರಕವಾಗಿ ಮಾತನಾಡಿದರು. ನಾಗಲಕ್ಷ್ಮಿ ಹರಿಹರೇಶ್ವರ, ತ್ರಿವೇಣಿ ಶ್ರೀನಿವಾಸ ರಾವ್, ಎಂ ಆರ್ ದತ್ತಾತ್ರಿ ಅವರೂ ಸಮಾರಂಭದಲ್ಲಿದ್ದರು.

ಸಮಾರಂಭದ ಫೋಟೋಗಳು ಇಲ್ಲಿವೆ.

ದೊಡ್ಡ ಸೈಜ್ನಲ್ಲಿ ಫೋಟೋಗಳನ್ನು ನೋಡಲು ಫೋಟೋ ಮೇಲೆ ಕ್ಲಿಕ್ ಮಾಡಿ

‍ಲೇಖಕರು G

2 July, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading