ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಬರೆದ ಚುನಾವಣಾ ಫಲಿತಾಂಶ ಗೀತೆ

ಜೋಗಿ


ಜಗಳ ಇಲ್ಲ, ಹಗರಣ ಇಲ್ಲ,
ಆಪರೇಷನ್ ಇಲ್ಲ, ಜೈಲುವಾಸ ಇಲ್ಲ
ಚುಂಬನ ಇಲ್ಲ, ಅತ್ಯಾಚಾರ ಇಲ್ಲ.
ಗಣಿಯಿಲ್ಲ, ಸಗಣಿ ಎರಚುವವರಿಲ್ಲ.
ಅಭದ್ರತೆಯಿಲ್ಲ, ಪಿತೂರಿಯಿಲ್ಲ.
ಬಿಟ್ಟು ತೆರಳುವವರಿಲ್ಲ, ಒಳಗೆ ಬರುವವರಿಲ್ಲ.
 
ಸುದ್ದಿವಾಹಿನಿಗಳು ಇನ್ನೈದು ವರ್ಷ
ಏನು ಮಾಡಬೇಕು?
ಸರ್ಕಾರಕ್ಕೆ ಕರುಣೆಯಿಲ್ಲ.
 

‍ಲೇಖಕರು G

9 May, 2013

6 Comments

  1. ಅನಿತಾ ನರೇಶ್

    ಅಷ್ಟು ಸಂತಸ ಪಡಬೇಡಿ.. ಎಲ್ಲಾ ನಿಧಾನಕ್ಕೆ ಶುರು ಆಗುತ್ತದೆ.. ನಾವೆಲ್ಲರೂ ಒಂದೇ.. ಜಾತಿ ಒಂದೇ .. ಕುಲ ಒಂದೇ.. ನಾವು ರಾಜಕಾರಿಣಿಗಳು.. 🙂

  2. Kiran

    I dont think this pessimism suits either JoGi or populance of Karnataka!
    No government has disappointed us in this perspective ever!!
    Shall await multiple revised versions of this poem from JoGi in next 5 years.

  3. amardeep.p.s.

    ಏನ್ ಮಾಡೋದ್ ಗುರುಗಳೇ ಅಳಿದುಳಿದ ವಿಷಯಗಳನ್ನೇ “ಬ್ರೇಕ್ ಮಾಡಿ ಕಿಂಗ್” ಆಗಬಹುದು.

  4. Girish

    ಕೇಂದ್ರದಲ್ಲಿ ೨ಜಿ,೩ಜಿ, ಕಲ್ಲಿದ್ದಲು ,ರೈಲ್ವೆ ಹಗರಣ , ಆದರ್ಶ ಹೋಂ ಹಗರಣ,ಇನ್ನು ಅನೇಕ ಹಗರಣಗಳು ಇರುವ ಹಾಗೆ ಇಲ್ಲೂ ಶುರು ಆಗುತ್ತವೆ ಇನ್ನೇನ್ ಸ್ವಲ್ಪ ದಿನ ಅಷ್ಟೇ .. ಕಾಂಗ್ರೆಸ್ಸಿನವರು ಹಗರಣಗಳ ರಾಜರು .. ಎತ್ತಿದ ‘ಕೈ’ ಅವರದ್ದು ಯಾವಗಲು …

  5. Aravind

    Nimma optimism mechchuvanthaddu !!!

  6. sandhya

    ಇನ್ನೈದು ವರ್ಷ ? sure ?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading