


ಜೋಗಿ ರಾಮಾಯಣದ ಆಯ್ದ ಚಿತ್ರಗಳು ಇಲ್ಲಿವೆ. ಜೋಗಿ ಇಷ್ಟು ಮನದುಂಬಿ ಮಾತನಾಡುತ್ತಾರೆ ಎಂದು ಗೊತ್ತಾಗಿದ್ದು ‘ಫಿಶ್ ಮಾರ್ಕೆಟ್’ ನಲ್ಲಿಯೇ. ಜೋಗಿ ಮೊದಲ ಬಾರಿ ಬಿಚ್ಚಿಟ್ಟ ಗುಟ್ಟು- ತಾನು ಕಣ್ಣಿಟ್ಟ ಹುಡುಗಿಯನ್ನು ಒಲಿಸಿಕೊಳ್ಳಲು ಅವಳಿಗಾಗಿ ೨೦ ಕಥೆಗಳನ್ನು ಬರೆದದ್ದು. ಬರೆದ ನಂತರ ದುರದೃಷ್ಟವಶಾತ್ ಅವಳನ್ನೇ ಮದುವೆಯಾಗಿದ್ದು.
ಬಂದವರ ಪೈಕಿ ಚಿತ್ರದಲ್ಲಿರುವವರು- ವಸುಧೇಂದ್ರ, ನಾಗರಾಜ ವಸ್ತಾರೆ, ಅಪಾರ, ಪ್ರಕಾಶ್ ಕಂಬತ್ತಳ್ಳಿ, ತ್ರಿವೇಣಿ ಶ್ರೀನಿವಾಸರಾವ್, ವಿಕ್ರಮ್ ಹತ್ವಾರ್, ವಿದ್ಯಾರಶ್ಮಿ ಪೆಲತಡ್ಕ, ಶಿವು, 3 ‘S’ ಗಳಾದ ಶ್ರೀದೇವಿ- ಶ್ರೀನಿಧಿ- ಸುಶ್ರುತ ದೊಡ್ಡೇರಿ.
ಜೋಗಿರೆ… ಜೋಗಿಯಾರೆ…
ನಿಮಗೆ ಇವೂ ಇಷ್ಟವಾಗಬಹುದು…





photodalliruvara hesaru haaki sir. pustaka release madta iroru yaaru?
ಈ ಚಿತ್ರದಲ್ಲಿ ನಾಗರಾಜ ವಸ್ತಾರೆ ಯಾರು? ಅವರ ಬರೆಹಗಳು ನನಗೆ ಅಚ್ಚುಮೆಚ್ಚು. ಆಧುನಿಕ ಬದುಕಿನ ಓರೆಕೋರೆಗಳನ್ನು ಮೊನಚಾಗಿ ಚಿತ್ರಿಸುವ ಅವರು ನೋಡಲು ಹೇಗಿರಬಹುದೆಂಬ ಕುತೂಹಲ ನನಗೆ.
-ಮಮತಾ ಪಾರ್ಥಸಾರತಿ
ಚಿತ್ರಗಳ ಎರಡನೇ ಸಾಲಿನಲ್ಲಿರುವ ಕೊನೆಯ ಫೋಟೋದಲ್ಲಿ
RAMBO ಥರಾ ಕುಳಿತಿರುವವರೇ ನಾಗರಾಜ ವಸ್ತಾರೆ.
ವಸ್ತಾರೆ ಅವರ e ಮೇಲ್ –
vastarey@vastareysmdc.co.in
ಥ್ಯಾಂಕ್ಸ್ ಮಮತಾ, ಈ ಅಕ್ಕರೆಗೆ ಮತ್ತು ಪ್ರೀತಿಗೆ.
ಅವಧಿ, ನೀವು ನನ್ನನ್ನು `RAMBO’ ಥರ ಅಂದಿರುವುದನ್ನು ಕಾಂಪ್ಲಿಮೆಂಟ್ ಅಂದುಕೊಳ್ಳಲೆ?!
ನಾಗರಾಜ ವಸ್ತಾರೆ
avadhi bahal istvaayiyu
ABDUL HAKEEM
prapancha patrike vyavasthapak sampadaka
ಸತ್ತ ಭೂತವನೆತ್ತಿ
ಹದ್ದಿನಂದದಿ ತಂದು
ಎನ್ನ ಮನೆಯಂಗಳದಿ ಹಾಕದಿರು ನೆನಪೇ.