ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿಗೆ ವಿರಹ

ಜೋಗಿ

 

ತುಂಬ ದಿನದಿಂದ ಹುಡುಕುತ್ತಿದ್ದ ರೆಂಜೆ ಹೂ ಇವತ್ತು ಸಂಜೆ ಸಿಕ್ಕಿತು. ಈ ಸಾಯಂಕಾಲ ಸಾಯದಿರಲಿ ಎಂದೆ. ರಾತ್ರಿ ಬರುತ್ತೇನೆ ಅಂದದ್ದು ಸುಳ್ಳಾ ಅಂತ ಅವಳು ಮುನಿಸಿಕೊಂಡಳು. ಸಣ್ಣ ಸಣ್ಣ ದ್ವಂದ್ವಗಳಲ್ಲಿ ದೊಡ್ಡ ಸಂತೋಷವಿದೆ ಎಂದು ಅವಳಿಗೆ ಹೇಗೆ ವಿವರಿಸಲಿ. (ವಿರಹ-4)]]>

‍ಲೇಖಕರು G

20 August, 2012

1 Comment

  1. manjunayak

    nice…bhahala divsa aytu…yavdadru kathe bariri sir….jarasandha tharaddu…subbanna tharaddadaroo sari

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading