ನಿನ್ನೆ ಫೇಸ್‌ಬುಕ್ಕಿನಲ್ಲಿ ಕಂಡ ವಾಕ್ಯಗಳು ಇವು.
ಇವು ಇಲ್ಲಿರುವ ಪ್ರಶ್ನೆಗಳಿಗಿಂತಲೂ ಹೆಚ್ಚಿನ ಪ್ರಶ್ನೆಗಳನ್ನು ಕೇಳುತ್ತಿವೆ ಅನ್ನಿಸಿತು.
ಇರಲಿ, ಇದಕ್ಕೆ ನೀವೇನಂತೀರಿ?
-ಪೇಟೆಯಲ್ಲಿದ್ದು ಹಳ್ಳಿಯ ನೆನಪಿನಲ್ಲಿ ಹಳಹಳಿಸುವುದು
-ಪರದೇಶದಲ್ಲಿ ಇದ್ದುಕೊಂಡು ದೇಶದ ಮಹಾತ್ಮೆಯನ್ನು ಕೊಂಡಾಡುವುದು
-ಸಮಾಜದಿಂದ ಸಾಧ್ಯವಿದ್ದಷ್ಟೂ ಅಂತರ ಕಾಪಾಡಿಕೊಂಡು ಸಮಾಜದ ನಿರ್ಭಾವುಕತೆಯ ಕುರಿತು ಬರೆಯಲು ಪುಟಗಳನ್ನು ಹಾಳುಮಾಡುವುದು
ಇವೆಲ್ಲಾ ಕಂಡಾಗ ನನಗೆ ಏನೋ ಒಂಥರಾ ಅನ್ಸುತ್ತೆ ಯಾಕಂತ ಗೊತ್ತಿಲ್ಲ






0 Comments