ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೀವನ್ ಪ್ರಕಾಶನ ಫಲಿತಾಂಶ ಪ್ರಕಟ

ರಾಜಹಂಸ, ಜೀವನ ಪ್ರಕಾಶನ

ರಾಜಹಂಸ, ಜೀವನ ಪ್ರಕಾಶನ

ಜೀವನ ಪ್ರಕಾಶನ ಪ್ರತೀ ವರ್ಷ ನಡೆಸುವ ದಸರಾ ಕಾವ್ಯ ಸ್ಪರ್ಧೆಯ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಕು ಸ ಮದುಸೂಧನ್ ನಾಯರ್ ಹಾಗೂ ಎಚ್ ಎಸ್ ರಾಮನಗೌಡ ಅವರು ಕ್ರಮವಾಗಿ ಮೊದಲ ಹಾಗೂ ಎರಡನೆಯ ಬಹುಮಾನವನ್ನು ಪಡೆದಿದ್ದಾರೆ. ೯ ಕವಿತೆಗಳು ಮೆಚ್ಚುಗೆಗೆ ಪಾತ್ರವಾಗಿವೆ.

ಕವಿ ಎಲ್.ಎನ್.ಮುಕುಂದರಾಜ್ ಅವರು ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಬಹುಮಾನಿತ ಮತ್ತು ಮೆಚ್ಚುಗೆ ಪಡೆದ ಕವಿತೆಗಳು ‘ಅವಧಿ’ ಅಂತರ್ಜಾಲ ತಾಣದಲ್ಲಿ ಪ್ರಕಟಿಸಲಾಗುವುದು ಎಂದು ಪ್ರಕಾಶನದ ರಾಜಹಂಸ ಅವರು ತಿಳಿಸಿದ್ದಾರೆ.

ಈ ಸಾಲಿನ ಯುಗಾದಿ ಹಾಗೂ ದಸರಾ ಕಾವ್ಯ ಸ್ಪರ್ಧೆಯ ಕವಿತೆಗಳ ಸಂಕಲನವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಬಹುಮಾನಿತ ಕವಿತೆಗಳು

ಕು ಸ ಮದುಸೂಧನ್ ನಾಯರ್

ಕು ಸ ಮದುಸೂಧನ್ ನಾಯರ್

01. ಗುಲ್ಬರ್ಗಾ ಸೊಸೈಟಿ-ಕು.ಸ.ಮಧುಸೂದನ್ ನಾಯರ್(ಚಿಕ್ಕಮಗಳೂರು)
02. ಅವ್ವ, ಅಕ್ಕ ಮತ್ತು ರೊಟ್ಟಿ-ಹೆಚ್.ಎಸ್.ರಾಮನಗೌಡ (ಧಾರವಾಡ)

ಮೆಚ್ಚುಗೆ ಪಡೆದ ಕವಿತೆಗಳು

ಬಯಲು ಆಲಯ ನಾನು- ಶ್ರೀಮತಿ ವಿದ್ಯಾ ಕುಂದರಗಿ (ಧಾರವಾಡ)
ನವಿಲುಗಳು ಕರೆಯುತ್ತಿವೆ-ಶ್ರೀಮತಿ ಆಶಾಜಗದೀಶ್ (ಗುಡಿಬಂಡೆ)
ಈ ನೆಲದ ಮಕ್ಕಳು ನಾವು-ಬೀದಲೋಟಿ ರಂಗನಾಥ್ (ತುಮಕೂರು)
ಬೆಳಕು ನೇಯುವ ಕವಿತೆ-ಸ್ಮಿತಾ ಅಮೃತ್ ರಾಜ್, ಸಂಪಾಜೆ (ಕೊಡಗು)
ಅವಳ ರಂಗೋಲಿ ಮತ್ತು ನಾನು-ಡಾ.ನಟರಾಜ್ ಕೆ.ಎಸ್. (ದಾವಣಗೆರೆ)
ವಿರಕ್ತ-ಮಧು ಮಾಚಯ್ಯ ಎನ್.ಬಿ. (ಕೊಡಗು)
ದೀಪ ಹಚ್ಚೋಣ ಬಾ-ರಮ್ಯ ಕೆ.ಜಿ.ಮೂರ್ನಾಡು (ಕೊಡಗು)
ಅಪ್ಪ ಎಂದಿಗೂ ಆಪ್ತ ಎನಿಸುತ್ತಾನೆ-ಕೃಷ್ಣ ದೇವಾಂಗಮಠ (ಬೆಳಗಾವಿ)
ಸಾಕು ಈ ಜನ್ಮಕ್ಕೆ-ರೇಣುಕಾ ಹೆಳವರ್ (ಕಲ್ಬುರ್ಗಿ)

 

‍ಲೇಖಕರು Admin

1 December, 2016

1 Comment

  1. Sangeeta Kalmane

    ವಿಜೇತರೆಲ್ಲರಿಗೂ ನನ್ನ ಅಭಿನಂದನೆಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading