‘ಈಟವಿ ಕನ್ನಡ ನ್ಯೂಸ್’ ಚಾನಲ್ ನ ಮುಖ್ಯಸ್ಥರಾದ ಜಿ ಎನ್ ಮೋಹನ್ ಅವರು ಅನುವಾದಿಸಿರುವ ‘ಬರ ಅಂದ್ರೆ ಎಲ್ಲರೀಗೂ ಇಷ್ಟ’ (ಮೂಲ: ಪಿ ಸಾಯಿನಾಥ್) ಪುಸ್ತಕಕ್ಕೆ ‘ಸಿದ್ಧವನಹಳ್ಳಿ ಕೃಷ್ಣಶರ್ಮಾ’ ಪ್ರಶಸ್ತಿ ಲಭಿಸಿದೆ.
ಈ ಕೃತಿ ಅತೀ ಕಡಿಮೆ ಅವಧಿಯಲ್ಲಿ ಮೂರು ಮುದ್ರಣಗಳನ್ನು ಕಂಡಿದೆ. ಮಂಗಳೂರು ವಿಶ್ವ ವಿದ್ಯಾಲಯ ಈ ಕೃತಿಯ ಒಂದು ಅದ್ಯಾಯವನ್ನು ಪ್ರಥಮ ಬಿ ಎ ತರಗತಿಗೆ ಪಠ್ಯವಾಗಿಸಿದೆ.
ದಿನಾಂಕ: 4/7/2014ರಂದು ಸಂಜೆ : 6-00 ಗಂಟೆಗೆ ಮಲ್ಲೇಶ್ವರ, ಗಾಂಧೀ ಸಾಹಿತ್ಯ ಸಂಘದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯುತ್ತದೆ.
ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ.
ಜಿ ಎನ್ ಮೋಹನ್ ಅನುವಾದಿಸಿದ ’ಬರ ಅಂದ್ರೆ ಎಲ್ಲರಿಗೂ ಇಷ್ಟ’ಗೆ ಸಿದ್ದವನಳ್ಳಿ ಕೃಷ್ಣಶರ್ಮಾ ಪ್ರಶಸ್ತಿ
ನಿಮಗೆ ಇವೂ ಇಷ್ಟವಾಗಬಹುದು…





ಮೋಹನ್ ಅವರಿಗೆ ಅಭಿನಂದನೆಗಳು
Congratulations sir!
congrats sir..all the best!!
congrats g.m.mohan sir…
Abhinandanegalu
great!!
abhinandanegalu sir
ಅಭಿನಂದನೆಗಳು ಮೋಹನ್ ಜಿ… 🙂
ಅಭಿನಂದನೆಗಳು ಜಿ.ಎನ್.ಮೋಹನ್ ಸರ್..ನಾನು ಕಾರ್ಯಕ್ರಮಕ್ಕೆ ಬರುತ್ತೇನೆ.
vijayanagara bimba ranga shikshnakendradinda abhinanandanegalu sir
tumba santasavayitu. nimma pratibheyannu prashastiyu mattashtu hechchisali. abhinandanegalu mattu shubhashayagalu. c v sheshadri holavanahalli
Hearty congratulations.
ಓಹ್! ಬರ ಅಂದ್ರೆ ಎಲ್ಲರಿಗೂ ಇಷ್ಟ, ರಾಜಕಾರಣಿಗಳು ಮತ್ತೆಲ್ಲ ಸೃಜನಶೀಲ ಹಾಗೂ ಸೃಜನೇತ ಲೇಖಕರು ಪಾರಾಯಣ ಮಾಡಲೇಬೇಕಾದ ಅತ್ಯುತ್ತಮ ಕೃತಿ, ನಾನಂತೂ ಎರಡು ಮೂರು ಸಲ ಓದಿರುವೆ, ಅಲ್ಲದೆ ಸಾಂದರ್ಭಿಕವಾಗಿ
ಪಾರಾಮರ್ಶಿಸುತ್ತಿರುವೆ, ಅಂಥ ಮಹತ್ವದ ಕೃತಿಯನ್ನು ಅನುವಾದಿಸಿರುವ ಮೋಹನ್ ಅವರಿಗೆ ಪ್ರಶಸ್ತಿ ದೊರಕಿರುವುದು ಕೊಟ್ಟಿರುವವರ ಗೌರವ ಹೆಚ್ಚಿಸಿದೆ, ಅನುವಾದಕರಿಗೆ, ಅದರ ಮೂಲ ಲೇಖಕರಿಗೆ ನಮ್ಮೆಲ್ಲರ ಹಾರ್ದಿಕ ಅಭಿನಂದನೆಗಳು
ಕುಂವೀ
abhinandanegalu mohan
Congrats sir…
ಜಿ ಎನ್ ಮೋಹನ್ ಅವರಿಗೆ ಅಭಿನಂದನೆಗಳು.
abhinandanegalu sir.
innastu intha pustakagalu nimminda barali endu aashisuve
nimmava
kashyap