ಅಭಿನವ
ಸಂ ೧೭/೧೮-೨, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ. ಬೆಂಗಳೂರು- ೫೬೦೦೪೦ದೂ:೦೮೦- ೨೩೫೦೫೮೨೫. ೯೪೪೮೮೦೪೯೦೫
ಮತ್ತು
ಅತ್ರಿ ಬುಕ್ ಸೆಂಟರ್
ಬಲ್ಮಠ, ಮಂಗಳೂರು, ದಕ್ಷಣ ಕನ್ನಡ. ದೂ ೦೮೨೪೨೪೨೫೧೬೧
ಇವರ ಸಂಯುಕ್ತ ಆಶ್ರಯದಲ್ಲಿ
ಜಿ. ಎನ್. ಅಶೋಕವರ್ಧನ ಅವರ
‘ದ್ವೀಪ ಸಮೂಹದ ಕಥೆ’
(ಅಂಡಮಾನ್ ಮತ್ತು ಲಕ್ಷದ್ವೀಪಗಳ ಪ್ರವಾಸ ಕಥನ)
ಬಿಡುಗಡೆ: ಶ್ರೀ ಷ. ಶೆಟ್ಟರ್(ಅಂತರರಾಷ್ಟ್ರೀಯ ಖ್ಯಾತಿಯ ಇತಿಹಾಸಜ್ಞರು)
ಅಧ್ಯಕ್ಷತೆ: ಶ್ರೀ ಪ್ರಭಾಕರ ಜೋಶಿ (ಹಿರಿಯ ವಿದ್ವಾಂಸರು ಮತ್ತು ಕಲಾವಿದರು)
ಸ್ಥಳ: ಅತ್ರಿ ಬುಕ್ ಸೆಂಟರ್, ಬಲ್ಮಠ, ಮಂಗಳೂರು
ದಿನಾಂಕ ೮-೨-೨೦೧೨ ಬುಧವಾರ ಬೆಳಿಗ್ಗೆ ೧೧ಕ್ಕೆ.
[ವಿಶೇಷ ಸೂಚನೆ: ಸ್ಥಳದ ಮಿತಿಯಲ್ಲಿ ಧ್ವನಿವರ್ಧಕ, ಶಾಮಿಯಾನ, ಕೂರುವ ವ್ಯವಸ್ಥೆ ಏನೂ ಮಾಡಲಾಗುತ್ತಿಲ್ಲ. ಸುದ್ದಿ ಮಾಧ್ಯಮಗಳ ಅನುಕೂಲಕ್ಕಾಗಿ ನಡೆಯುತ್ತಿರುವ ಈ ಸಮಾರಂಭದ ಔಪಚಾರಿಕತೆಯನ್ನು ಗಮನಿಸಿ ದಯವಿಟ್ಟು ಆಮಂತ್ರಣವನ್ನು ಕೇವಲ ಸುದ್ದಿಯೆಂದು ಪರಿಗಣಿಸಬೇಕಾಗಿ ವಿನಂತಿ. ಪುಸ್ತಕ ಕೊಳ್ಳಲು ನಿಮ್ಮನುಕೂಲದಲ್ಲಿ ಬನ್ನಿ]





0 Comments