ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜ಼ೋಹ್ರ ಸೆಹೆಗಲ್ ಇನ್ನಿಲ್ಲ


 

102 ವರ್ಷಗಳ ಈ ಮುದ್ದು ಅಜ್ಜಿ ಇನ್ನಿಲ್ಲ. ಜೋಹ್ರ ಸೆಹಗಲ್ ತಮ್ಮ ವಯಸ್ಸನ್ನು ಬಡಿದು ಕೂರಿಸಿ, ಸದಾ ಜೀವನ್ಮುಖಿಯಾಗಿದ್ದವರು.
’ಚೀನಿ ಕಮ್’ ಹಿಂದಿ ಚಿತ್ರದ ಶೂಟಿಂಗ್ ಸಮಯದಲ್ಲಿ ಇವರ ಹುಟ್ಟುಹಬ್ಬ ಬಂತಂತೆ. ಅಮಿತಾಭ್ ಬಂದು ’ಏನು ಉಡುಗೊರೆ ಕೊಡಲಿ’ ಎಂದು ಕೇಳಿದಾಗ, ’ಒಂದೊಳ್ಳೆ ವೈನ್ ಬಾಟಲ್’! ಎಂದು ಕಣ್ಣು ಮಿಟುಕಿಸಿ ನಕ್ಕಿದ್ದರಂತೆ ಜೋಹ್ರ.. ಚೀನಿ ಕಮ್, ಹಮ್ ದಿಲ್ ದೇ ಚುಕೆ ಸನಮ್ ಇನ್ನೂ ಹಲವಾರು ಚಿತ್ರಗಳಲ್ಲಿ ತಮ್ಮ ಅದೇ ಜೀವಂತಿಕೆಯಲ್ಲಿ ನಟಿಸಿದ್ದರು.
ಅವರ ನೆನಪಿನಲ್ಲಿ ’ಅವಧಿ’…

‍ಲೇಖಕರು G

11 July, 2014

1 Comment

  1. Palahalli Vishwanath

    Had enormous energy . She showed the way to getting old gracefully

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading