ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಂತ ಕಾಯ್ಕಿಣಿಗೆ 'ಬೆಂಗಳೂರು ಸಾಹಿತ್ಯೋತ್ಸವ' ಪ್ರಶಸ್ತಿ

ಈ ಸಾಲಿನ ಬೆಂಗಳೂರು ಸಾಹಿತ್ಯ ಉತ್ಸವದ ಎರಡು ಮಹತ್ವದ ಪ್ರಶಸ್ತಿಗಳು ಜಯಂತ ಕಾಯ್ಕಿಣಿ ಅವರಿಗೆ ಸಂದಿದೆ.
ಉತ್ಸವದ ಅಂಗವಾಗಿ ‘ಅಟ್ಟ ಗಲಾಟ’ ಸಮಗ್ರ ಸಾಹಿತ್ಯ ಸಾಧನೆಗೆ ನೀಡುವ ಪ್ರಶಸ್ತಿಗೆ ಈ ಬಾರಿ ಜಯಂತ ಕಾಯ್ಕಿಣಿಯವರನ್ನು ಆಯ್ಕೆ ಮಾಡಿದೆ.
ಇದೇ ಸಂದರ್ಭದಲ್ಲಿ ವಿವಿಧ ಪ್ರಕಾರಗಳ ಕೃತಿಗಳಿಗೆ ನೀಡುವ ಪುಸ್ತಕ ಪ್ರಶಸ್ತಿಯಲ್ಲಿ ತೇಜಸ್ವಿನಿ ನಿರಂಜನ ಅವರು ಅನುವಾದಿಸಿದ ಕಾಯ್ಕಿಣಿ ಅವರ No Presents Please ಆಯ್ಕೆಯಾಗಿದೆ. 


‍ಲೇಖಕರು avadhi

25 October, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading