ರಂಗದಲ್ಲಿ ಅನಾವರಣಗೊಂಡ ಭಾರತ ಭಾಗ್ಯ ವಿಧಾತ ಭಾರೀ ಜನ ಮೆಚ್ಚುಗೆಗೆ ಪಾತ್ರವಾಯಿತು. ಅಂಬೇಡ್ಕರರನ್ನು ಜನ ಸಮೂಹಕ್ಕೆ ಯಶಸ್ವಿಯಾಗಿ ತಲುಪಿಸಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಪ್ರೇಕ್ಷಕರು, ಗಣ್ಯರು ಭಾರೀ ಕರತಾಡನ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದರು.






ಜನಮನ ಗೆದ್ದ 'ಭಾರತ ಭಾಗ್ಯ ವಿಧಾತ'



0 Comments