ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಛೇ…

ಉಷಾ ಕಟ್ಟೆಮನೆ

ನನಗೆ ಈ ಸಂದರ್ಭದಲ್ಲಿ ನೆನಪಿಗೆ ಬಂದದ್ದು ಕುಮಾರ ವ್ಯಾಸನ ಈ ಮಾತುಗಳು

”ಅರಸು ರಾಕ್ಷಸ, ಮಂತ್ರಿಯೆಂಬುವ ಮೊರೆವ ಹುಲಿ,

ಪರಿವಾರ ಹದ್ದಿನ ನೆರವಿ, ಉರಿ ಉರಿಯುತಿದೆ ದೇಶ,

ಬಡವರ ಬಿನ್ನಪವಿನ್ನಾರು ಕೇಳುವರು……’

+++

ಕಾನೂನುನನ್ನು ರಚಿಸುವ ವಿಧಾನಸಭೆಯಲ್ಲೇ ಬ್ಲೂಪಿಲಂ ನೋಡುತ್ತಾ ಅದರ ಪಾವಿತ್ರ್ಯತೆಯನ್ನೇ ಹಾಳುಮಾಡಿದ

ಬಿಜೆಪಿ ಶಾಸಕರ ವಿರುದ್ಧ ಧ್ವನಿಯೆತ್ತದ ಹಿಂದೂ ಜಾಗರಣ ವೇದಿಕೆ

ಯಾವುದೋ ಖಾಸಗಿ ರೆಸಾರ್ಟ್ ನಲ್ಲಿ ಪಾಲ್ಗೊಂಡ ಯುವತಿಯರ ಮೇಲೆ

ದೈಹಿಕ ಹಲ್ಲೆ ನಡೆಸುವುದು ಯಾವ ನೈತಿಕತೆ?

 

]]>

‍ಲೇಖಕರು G

29 July, 2012

2 Comments

  1. Badarinath Palavalli

    ತತ್ವ ವೈರುಧ್ಯಗಳಿರುವ ಪಕ್ಷದ ನಡವಳಿಕೆಗಳು ಅನುಮಾನಾಸ್ಪದವಾಗಿವೆ.

  2. bharathi bv

    Entha asahya aagutte ivella nodidre

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading