
ಛಂದ ಪುಸ್ತಕ ಬಿಡುಗಡೆ ಯಾವಾಗಲೂ ಚಂದ. ಅವರು ತರುವ ಪುಸ್ತಕಗಳೂ ಚಂದ. ಅವರು ಅದನ್ನು ಮುದ್ರಿಸುವ ರೀತಿಯೂ ಚಂದ. ಹೀಗೆ ಚಂದಗಳನ್ನೇ ಬೆನ್ನಿಗೆ ಕಟ್ಟಿಕೊಂಡು ನಡೆಯುವ ವಸುಧೇಂದ್ರ ಅವರ ಕನಸಿನ ಈ ಕಾರ್ಯಕ್ರಮ ಹೇಗಿತ್ತು?.
ಸದಾ ತುಂಟತನ ಮೆರೆಯುವ, ಕಾಲೆಳೆಯುವುದಕ್ಕೆ ಇನ್ನೊಂದು ಹೆಸರಾದ ಎಂ ಎಸ್ ಪ್ರಸಾದ್ ಅವರ ಕ್ಯಾಮೆರಾ ಕಣ್ಣು ಇಡೀ ಸಭಾಂಗಣದ ಒಳಗೆ ಹಾಗೂ ಹೊರಗೆ ಹರಿದಾಡಿದೆ. ಅವರೇ ಬಣ್ಣಿಸುವ ಹಾಗೆ ಕ್ಯಾಮೆರಾ ಎನ್ನುವುದೊಂದು ಬಲೆ, ಸಿಕ್ಕ ಫೋಟೋಗಳೆಲ್ಲಾ ಮೀನುಗಳೇ..
ಹಾಗೆ ಸಿಕ್ಕ ಕೆಲವು ಮೀನುಗಳು ‘ಅವಧಿ’ ಓದುಗರಿಗಾಗಿ..

ಶಾಂತಿ ಕೆ ಅಪ್ಪಣ್ಣ ಅವರಿಗೆ ಛಂದ ಬಹುಮಾನದ ಜೊತೆಗೆ ಮತ್ತೊಬ್ಬ ಅಭಿಸಾರಿಕೆ ಕೃತಿ, ಬಿ ವಿ ಭಾರತಿ ಅವರ ಮಿಸಳ್ ಬಾಜಿ, ನವೀನ ಗಂಗೋತ್ರಿ ಅನುವಾದಿಸಿದ ನವ ಜೀವಗಳು ಬಿಡುಗಡೆಯಾಯ್ತು. ಕೃಷ್ಣಮೂರ್ತಿ ಹನೂರು, ಶ್ರೀನಿವಾಸ ವೈದ್ಯ, ಶತಾವದಾನಿ ಗಣೇಶ್ ಅತಿಥಿಗಳಾಗಿದ್ದರು. ಸುಧನ್ವ ದೇರಾಜೆ ಆರ್ಯಕ್ರಮವನ್ನು ಪೋಣಿಸಿದರು. ಈ ಎಲ್ಲಕ್ಕಿಂತಲೂ ಸೈ ಅನಿಸಿಕೊಂದದ್ದು ನಾಗರಾಜ ವಸ್ತಾರೆ ಅವರ ವೇದಿಕೆ ವಿನ್ಯಾಸ.




















ಛಂದ ಪುಸ್ತಕ ಬಿಡುಗಡೆ ಯಾವಾಗಲೂ ಚಂದ. ಅವರು ತರುವ ಪುಸ್ತಕಗಳೂ ಚಂದ..
ನಿಮಗೆ ಇವೂ ಇಷ್ಟವಾಗಬಹುದು…




ಥ್ಯಾಂಕ್ಸ್ ಅವಧಿ 🙂
ಅದ್ಭುತ, ವಿಭಿನ್ನ, ವಿಶಿಷ್ಟ, ಸೊಗಸಾದ, ಸುಂದರ, ಸುಮಧುರ ಕಾರ್ಯಕ್ರಮ.
ನಿಜ. ಇದೊಂದು ಚೆಂದದ ಕಾರ್ಯಕ್ರಮವಾಗಿತ್ತು.
ಅವಿಸ್ಮರಣೀಯ ದಿನ……
ಆತ್ಮೀಯ ಕಾರ್ಯಕ್ರಮ . ಅಭಿನಂದನೆಗಳು .
ಪುಸ್ತಕ ಬಿಡುಗಡೆ ಸಮಾರಂಭ , “ಮಸ್ತ್ ಮಸ್ತ್ ಮಸ್ತ್ ” (Y)
ಛಂದದ ಪುಸ್ತಕ ಬಿಡುಗಡೆ ಸಮಾರಂಭ ” ಮಸ್ತ್ ಮಸ್ತ್ ಮಸ್ತ್ ” (Y)
— ಜಹಾಪನ (ಜಯಪ್ರಕಾಶ್. ಇ)
I love vastare sir and chhànda
ಮತ್ತೊಂದು ಇಂಥಾ ಸುದಿನಕ್ಕೆ ಕಾಯುತಿರುವೆ..
vasudendra avar amantrana bandittu. phone madi wish madidde .photo nodi nanu karyakramakke bandaste khushi aytu, hats up chand prakashana and avadhi