ಇಲ್ಲೊಂದು ವಿಡಿಯೋ ಇದೆ
ಯಕ್ಷಗಾನದ್ದು
ಅಯ್ಯೋ ಯಕ್ಷಗಾನ ಬೇಕಾದಷ್ಟು ನೋಡಿದ್ದೀವಿ ಬಿಡಿ ಅಂತೀರಾ
ನೋ ನೋ
ನೀವು ಈ ಯಕ್ಷಗಾನ ವಿಡಿಯೋ ನೋಡಲೇಬೇಕು
ನಿಮಗೇನನ್ನಿಸುತ್ತೆ
ಇದು ಸರೀನಾ ತಪ್ಪಾ
ಯಕ್ಷಗಾನ ಹೇಗಿರಬೇಕು
ಬರೆದು ತಿಳಿಸಿ ಚರ್ಚೆ ಆರಂಭವಾಗಲಿ
–
ವಿಡಿಯೋ ಪ್ಲೇ ಆಗದಿದ್ದಲ್ಲಿ ಬ್ರೌಸರ್ ನ್ನು ರಿಫ್ರೆಶ್ ಮಾಡಿ
ಅಥವಾ ಬೇರೆ ಬ್ರೌಸರ್ ನಲ್ಲಿ ತೆರೆಯಿರಿ
ಜೊತೆಗೆ ಈ ಲಿಂಕ್ ನ್ನೂ ಟ್ರೈ ಮಾಡಿ ನೋಡಿ
ಇಲ್ಲಿ ಬಳಸಿರುವ ಯಕ್ಷಗಾನ ಫೋಟೋ ಪ್ರಾತಿನಿಧಿಕ ಅಷ್ಟೇ – ಫೋಟೋ- ಎಸ್ ಜಿ





Where is the video or link to the video?
ವಿಡಿಯೋ ಪ್ಲೇ ಆಗದಿದ್ದಲ್ಲಿ ಬ್ರೌಸರ್ ನ್ನು ರಿಫ್ರೆಶ್ ಮಾಡಿ
ಅಥವಾ ಬೇರೆ ಬ್ರೌಸರ್ ನಲ್ಲಿ ತೆರೆಯಿರಿ
ಜೊತೆಗೆ ಈ ಲಿಂಕ್ ನ್ನೂ ಟ್ರೈ ಮಾಡಿ ನೋಡಿ
video not available
ವಿಡಿಯೋ ಪ್ಲೇ ಆಗದಿದ್ದಲ್ಲಿ ಬ್ರೌಸರ್ ನ್ನು ರಿಫ್ರೆಶ್ ಮಾಡಿ
ಅಥವಾ ಬೇರೆ ಬ್ರೌಸರ್ ನಲ್ಲಿ ತೆರೆಯಿರಿ
ಜೊತೆಗೆ ಈ ಲಿಂಕ್ ನ್ನೂ ಟ್ರೈ ಮಾಡಿ ನೋಡಿ
Now thanks for providing the video. A good jugalbandi of yakshagana & tu cheez song.
Hated it.
ಈ ವಿಡಿಯೋ ನೋಡಿದರೆ ಯಕ್ಷಗಾನ ಅನಿಸೋದೇ ಇಲ್ಲ. ಯಕ್ಷಗಾನದ ವೇಷ ಧರಿಸಿ ಕುಣಿದರೆ ಯಕ್ಷಗಾನ ಅನಿಸೋದೂ ಇಲ್ಲ.
ಯಕ್ಷಗಾನಕ್ಕೆ ಇರುವ ಗತ್ತು, ಗಮ್ಮತ್ತು; ಭಾಗವತರ ಹಾಡಿಗೆ ಹೆಜ್ಜೆ ಹಾಕುವ ಪರಿ ವಾಃ! ನೋಡುವ ಆ ಖುಷಿಯೇ ಬೇರೆ. ಆ ಒಂದು ಸುಃಖಾನುಭವ ನೋಡಿ ಅನುಭವಿಸಬೇಕು.
ಸುಮಾರು ನಲವತ್ತು ವಷ೯ಗಳ ಹಿಂದೆ ನನ್ನ ಅಜ್ಜಿಯ ಜೊತೆ ನೋಡಿದ ಯಕ್ಷಗಾನದ ದೃಶ್ಯ, ಆ ಸುಂದರ ಕುಣಿತ ಇನ್ನೂ ಕಣ್ಣಿಗೆ ಕಟ್ಟಿದಂತಿದೆ.
ಅದ್ದರಿಂದ ಈಗಿನವರು ಯಕ್ಷಗಾನದಲ್ಲಿ ಏನೇ ಹೊಸತನ ತಂದರೂ ಯಕ್ಷಗಾನದ ವೈಖರಿಗೆ ಸರಿಸಾಟಿಯಾಗಲು ಸಾಧ್ಯವಿಲ್ಲ. ಕೇವಲ ಯುವ ಪೀಳಿಗೆಗೆ ಮನರಂಜನೆ ಅಷ್ಟೇ. ಕಾಗೆ ಯಾವಾಗಲೂ ಕೋಗಿಲೆಯಾಗಲು ಸಾಧ್ಯವೆ?