ಟಿ.ಬಿ.ಡ್ಯಾಮ್‍ನ ಕನ್ನಡ ಕಲಾ ಸಂಘ ಕಳೆದ ಹತ್ತು ವರ್ಷದಿಂದ ಬಳ್ಳಾರಿ ಜಿಲ್ಲೆಯ ಮಕ್ಕಳಿಗಾಗಿ ಚಿನಾರ – ಮಕ್ಕಳ ನಾಟಕ ಸ್ಪರ್ಧೆಯನ್ನು ಸತತವಾಗಿ ಏರ್ಪಡಿಸುತ್ತ ಬರುತ್ತಿದೆ. ಪ್ರಸಕ್ತ ಸಾಲಿನ ಮಕ್ಕಳ ನಾಟಕ ಸ್ಪರ್ಧೆಯು ನವೆಂಬರ್ 12 ರಿಂದ 14 ರ ವರೆಗೆ ಹೊಸಪೇಟೆಯ ಪಂಪ ಕಲಾ ಮಂದಿರದಲ್ಲಿ ನಡೆಯಲಿದೆ. ಈ ಬಾರಿ ಜಿಲ್ಲೆಯ 9 ಶಾಲೆಯ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ.
ಸ್ಥಳ :ಪಂಪ ಕಲಾ ಮಂದಿರ – ಹೊಸಪೇಟೆ
ದಿನಾಂಕ :ನವಂಬರ್ 12ರಿಂದ 14 – 2010





0 Comments