ಚಿಟ್ಟೆಯ ಸೃಷ್ಟಿ ಮತ್ತು ಅದರ ರೆಕ್ಕೆಯ ವಿನ್ಯಾಸ, ಬಣ್ಣಗಳ ವಿಲೇವಾರಿಯಲ್ಲಿ ಒಂದು ಅಪೂರ್ವ ಲೆಕ್ಕಾಚಾರವಿದೆ . ಅಲ್ಲಿ ಸ್ಕೇಲ್ , ಸ್ಟೆನ್ಸಿಲ್ , ಕಂಪಾಸ್ ಅಥವಾ ಕಂಪ್ಯೂಟರ್ ಮತ್ತು ಫೋಟೋಶಾಪ್ ನಂಥ ಸಾಫ್ಟ್ವೇರ್ ಉಪಯೋಗಿಸದೆ ಕರಾರುವಾಕ್ಕಾಗಿ ಹಂಚಿದ ಗೆರೆಗಳು, ರೂಪು ರೇಖೆಗಳು ನಿಮ್ಮನ್ನು ಚಿಂತನೆಗೆ ಒಳಪಡಿಸುತ್ತವೆ. ಎಲ್ಲಕ್ಕಿಂತ ಅದ್ಭುತವೆಂದರೆ ಬಣ್ಣಗಳ ಹಂಚಿಕೆಯಲ್ಲಿ ಕಾಣುವ ಟೆಕ್ನಿಕಲ್ expertise.
ಈ ವೀಡಿಯೊ ನೋಡುವಾಗ ಚಿಟ್ಟೆಯ ರೆಕ್ಕೆ ಯ ವಿನ್ಯಾಸ ವನ್ನು ಅತಿ ಸೂಕ್ಷ್ಮವಾಗಿ ಪರಿಶೀಲಿಸಿ.
ಉದಿತ್ ನಾರಾಯಣ್ “ಮೈ ತೆರೆ ಖಯಾಲೋ ಮೇ ಹೂಂ, ತೆರೆ ಸವಾಲೋ ಮೇ ಹೂಂ, ತೆರೆ ಜವಾಬೋ ಮೇ ಹೂಂ ” ಎಂದು ಹಾಡುವಾಗ ಇದನ್ನು ಈ ಪತಂಗ ಗಳ ಬಗ್ಗೆ ಬರೆದಿದ್ದಾರೆಯೇನೋ ಅನಿಸುತ್ತದೆ.
Love is like a butterfly: It goes where it pleases and it pleases wherever it goes. ~Author Unknown
-KM,







ವಾಹ್.. !!
ಸೊಗಸಾಗಿದೆ..
Thank u..!
ಚಿಟ್ಟೆಯೂ
ಹುಡುಗಿಯರಂತೆ!
ನೋಡಿ ಸವಿಯಿರಿ
ಮುಟ್ಟಲು ಹಂಬಲಿಸದರೆ
ಹಾರಿ ಹೋಗುವವು
ಅವು ತಟ್ಟನೆ!