‘ವಿಶ್ವ ಪುಸ್ತಕ ದಿನ’ ದ ಅಂಗವಾಗಿ ನವಕರ್ನಾಟಕ ಪ್ರಕಾಶನದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಆರ್. ಎಸ್. ರಾಜಾರಾಮ್ ಅವರನ್ನು
ಶ್ರೀಮತಿ ಡಿ. ಎಸ್ . ಶಮಂತ, ಪತ್ರಕರ್ತೆ ಹಾಗೂ ಲೇಖಕಿ ಅವರು ಡಿ.ಡಿ. ಚಂದನ (ದೂರದರ್ಶನ) ವಾಹಿನಿಯಲ್ಲಿ ಸಂದರ್ಶಿಸಲಿದ್ದಾರೆ.
ದಿನಾಂಕ 23 .04 2012 ರ ಸೋಮವಾರ ಮಧ್ಯಾಹ್ನ 12 ರಿಂದ 1 ಘಂಟೆಯವರೆಗೆ ನಡೆಯುವ ಈ ಪೋನ್ಇನ್ ಕಾರ್ಯಕ್ರಮವನ್ನು ವೀಕ್ಷಿಸಿ ಹಾಗೂ ಇದರಲ್ಲಿ ಭಾಗವಹಿಸಿ ಎಂದು ವಿನಂತಿ .
ಇಂತು,
ಎ. ಆರ್. ಉಡುಪ







0 Comments