ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೋಪಾಲ ವಾಜಪೇಯಿಯವರ ಒ೦ದು ಜ಼ೆನ್-ನುಡಿ!

ಗೋಪಾಲ ವಾಜಪೇಯಿ ಬರೀತಾರೆ

 

ಚಿಲ್ಲರೆಗೆ ಎಲ್ಲರೆದುರೂ ‘ತೋರಿಸಿಕೊಳ್ಳು’ವ ಚಟ. ಅದು ಸದ್ದು ಮಾಡುವುದು ಅದೇ ಕಾರಣಕ್ಕೆ.

     ]]>

‍ಲೇಖಕರು G

14 June, 2012

2 Comments

  1. suresha deshkulkarni

    Dear Gopala Vaajapeyi Sir,
    Chillarege thorisikolluva chatavalla, devaru chillaregoo ondu possitive approach kottiddane. Illavaadare, Yellaru dodda dodda notanne ishtapaduthiddare, chillareyannu keluvavaraaru. Adakkaagiye devaru chillarege ellaru gamanisali yendu devaru shabda kottiddane.( Kindly look this coment in a lighter version )

  2. D.RAVI VARMA

    ಸರ್ ,ನೀವು ಒಬ್ಬ ದೊಡ್ಡ ಬರಹಗಾರರು , ನಿಮ್ಮ ಸಾಹಿತ್ಯ,ನಾಟಕ,ಅನುವಾದ, ಚಿಂತನೆ ಓದಿದವರಿಗೆ ಇದು ನಿಜಕ್ಕೂ ಅರ್ಥವಾಗುತ್ತೆ, ಆದರೆ ಈ ಚಿಂತನೆ ನನಗೆ ಅರ್ಥವಾಗ್ತಾ ಇಲ್ಲ, “empty vessels ಮೇಕ್ much noise ” ಅಂತಲೋ ಅಥವಾ ಚಿಲ್ಲರೆ ಜನ ಬಹು ದೊಡ್ಡ ಗಲಾಟೆ ಮಾಡುತ್ತಾರೆ ಎನ್ತೊಲೋ ,ಚಿಲ್ಲರೆಗೂ ತನ್ನದೇ ಆದ ಅಸ್ತ್ರಿತ್ವ ಇದೆ ಅಂತಲೋ ನನಗೆ ಅರ್ಥವಾಗ್ತಾ ಇಲ್ಲ .
    ರವಿ ವರ್ಮ ಹೊಸಪೇಟೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading